Footer Logo

November 7, 2021

AIISH Mysore Recruitment 2021

  ADMIN       November 7, 2021


ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ( ಆಲ್​ ಇಂಡಿಯಾ ಇನ್ಸ್ಟಿಟ್ಯೂಟ್​ ಆಫ್​ ಸ್ಪೀಚ್ & ಇಯರಿಂಗ್-All India Institute of Speech and Hearing) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಒಟ್ಟು 8 ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್(Library and Information Assistant), ಡೀನ್(Dean), ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್(Medical Records Technician), ನರ್ಸಿಂಗ್ ಸೂಪರಿಂಟೆಂಡೆಂಟ್(Nursing Superintendent), ಆಡೀಯೋಲಾಜಿಸ್ಟ್(Audiologist), ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್​ ಗ್ರೇಡ್ II(Speech Language Pathologist grade-2), ಅಸಿಸ್ಟೆಂಟ್ ಗ್ರೇಡ್ II(Assistant grade-2), ಮಲ್ಟಿ ರಿಹಬಿಲಿಶೇಷನ್ ವರ್ಕರ್(Multi Rehabilitation Worker) ಹುದ್ದೆಗಳು ಖಾಲಿ ಇವೆ.  

12ನೇ ತರಗತಿ, ಬಿಎಸ್ಸಿ, ಡಿಪ್ಲೋಮಾ, ಎಂ.ಎಸ್ಸಿ, ಎಂಎಸ್ಸಿ, ಎಂಎಸ್​, ಎಂಡಿ, ಪದವಿ, ಲೈಬ್ರರಿ ಸೈನ್ಸ್​ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.


ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ಹುದ್ದೆಯ ಮಾಹಿತಿ:


  • ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-1
  • ಡೀನ್-1
  • ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-1
  • ನರ್ಸಿಂಗ್ ಸೂಪರಿಂಟೆಂಡೆಂಟ್-1
  • ಆಡೀಯೋಲಾಜಿಸ್ಟ್-1
  • ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್​ ಗ್ರೇಡ್ II-1
  • ಅಸಿಸ್ಟೆಂಟ್ ಗ್ರೇಡ್ II-1
  • ಮಲ್ಟಿ ರಿಹಬಿಲಿಶೇಷನ್ ವರ್ಕರ್-1


ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ವಯೋಮಿತಿ:


  • ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್- 30 ವರ್ಷದವರೆಗೆ
  • ಡೀನ್- 50 ವರ್ಷ
  • ಮೆಡಿಕಲ್ ರೆಕಾರ್ಡ್​ ಟೆಕ್ನಿಷಿಯನ್-27 ವರ್ಷದವರೆಗೆ
  • ನರ್ಸಿಂಗ್ ಸೂಪರಿಂಟೆಂಡೆಂಟ್- 30 ವರ್
  • ಆಡೀಯೋಲಾಜಿಸ್ಟ್/ ಸ್ಪೀಚ್ ಲಾಂಗ್ವೇಜ್ ಪಾಥೋಲಾಜಿಸ್ಟ್​ ಗ್ರೇಡ್ II- 30 ವರ್ಷ
  • ಅಸಿಸ್ಟೆಂಟ್ ಗ್ರೇಡ್ II-27 ವರ್ಷ
  • ಮಲ್ಟಿ ರಿಹಬಿಲಿಶೇಷನ್ ವರ್ಕರ್- 25 ವರ್ಷ

  • ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ವಿದ್ಯಾರ್ಹತೆ:


    • ಡೀನ್- ಸ್ನಾತಕೋತ್ತರ ಪದವಿ
    • ನರ್ಸಿಂಗ್ ಸೂಪರಿಂಟೆಂಡೆಂಟ್- ಎಂಎಸ್ಸಿ, ಬಿಎಸ್ಸಿ
    • ಆಡಿಯೋಲಾಜಿಸ್ಟ್​/ಸ್ಪೀಚ್ ಲಾಂಗ್ವೇಜ್ ಫಾಥೋಲಾಜಿಸ್ಟ್ ಗ್ರೇಡ್- 2- ವಾಕ್​ ಮತ್ತು ಶ್ರವಣ ಮಾಧ್ಯಮದಲ್ಲಿ ಬಿಎಸ್ಸಿ ಪದವಿ
    • ಲೈಬ್ರರಿ ಇನ್ಫರ್ಮೇಶನ್ ಅಸಿಸ್ಟೆಂಟ್- ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿವಿ/ಸಂಸ್ಥೆಯಲ್ಲಿ ಲೈಬ್ರರಿ & ಇನ್ಫರ್ಮೇಶನ್​ ಸೈನ್ಸ್​​ನಲ್ಲಿ ಪದವಿ ಪಡೆದಿರಬೇಕು.
    • ಮೆಡಿಕಲ್​ ರೆಕಾರ್ಡ್ಸ್​​ ಟೆಕ್ನಿಷಿಯನ್- ಮೆಡಿಕಲ್​ ರೆಕಾರ್ಡ್ಸ್​​ನಲ್ಲಿ ಡಿಪ್ಲೋಮಾ ಮತ್ತು ಪದವಿ ಪಡೆದಿರಬೇಕು.
  • ಅಸಿಸ್ಟೆಂಟ್ ಗ್ರೇಡ್-2- ಯಾವುದೇ ಪದವಿ
  • ಮಲ್ಟಿ ರಿಹಬಿಲಿಷನ್ ವರ್ಕರ್- ದ್ವಿತೀಯ ಪಿಯುಸಿ ಪಾಸ್

  • ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ಆಯ್ಕೆ ಪ್ರಕ್ರಿಯೆ:


    • ದಾಖಲಾತಿ ಪರಿಶೀಲನೆ
    • ವೈಯಕ್ತಿಕ ಸಂದರ್ಶನ


    ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ವೇತನ:


    • ಡೀನ್- 7ನೇ ವೇತನ ಆಯೋಗದ 12ನೇ ಲೆವೆಲ್
    • ನರ್ಸಿಂಗ್ ಸೂಪರಿಂಟೆಂಡೆಂಟ್- 7ನೇ ವೇತನ ಆಯೋಗದ 8ನೇ ಲೆವೆಲ್
    • ಆಡಿಯೋಲಾಜಿಸ್ಟ್​/ಸ್ಪೀಚ್ ಲಾಂಗ್ವೇಜ್ ಫಾಥೋಲಾಜಿಸ್ಟ್ ಗ್ರೇಡ್- 2- 7ನೇ ವೇತನ ಆಯೋಗದ 6ನೇ ಲೆವೆಲ್
    • ಲೈಬ್ರರಿ ಇನ್ಫರ್ಮೇಶನ್ ಅಸಿಸ್ಟೆಂಟ್- 7ನೇ ವೇತನ ಆಯೋಗದ 6ನೇ ಲೆವೆಲ್
    • ಮೆಡಿಕಲ್​ ರೆಕಾರ್ಡ್ಸ್​​ ಟೆಕ್ನಿಷಿಯನ್- 7ನೇ ವೇತನ ಆಯೋಗದ 4ನೇ ಲೆವೆಲ್
    • ಅಸಿಸ್ಟೆಂಟ್ ಗ್ರೇಡ್-2- 7ನೇ ವೇತನ ಆಯೋಗದ 4ನೇ ಲೆವೆಲ್
    • ಮಲ್ಟಿ ರಿಹಬಿಲಿಷನ್ ವರ್ಕರ್- 7ನೇ ವೇತನ ಆಯೋಗದ 4ನೇ ಲೆವೆಲ್


    ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ಪ್ರಮುಖ ದಿನಾಂಕಗಳು:


    • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/10/2021
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/12/2021


    ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ಪ್ರಮುಖ ಲಿಂಕ್ ಗಳು 

    Notification

    APPLICATION FORM FOR THE ABOVE ADVERTISEMENT
    OBC Certificate format
    Application format for Direct recruitment position
    Application format for contractual position

    APPLICATION FORM FOR DEPUTATION POST



    logoblog

    Thanks for reading AIISH Mysore Recruitment 2021

    Previous
    « Prev Post

    No comments:

    Post a Comment

    Popular Posts

    Followers