ಕನ್ನಡದ ಅತ್ಯಂತ ಪ್ರಾಚೀನ ಕೃತಿ
ವಡ್ಡಾರಾಧನೆ
ಕವಿರಾಜಮಾರ್ಗ
ವಿಕ್ರಮಾರ್ಜುನ ವಿಜಯ
ಆದಿಪುರಾಣ
ಉತ್ತರ:ಕವಿರಾಜಮಾರ್ಗ
ಕನ್ನಡದ ಕುಲಪುರೋಹಿತ ಎಂದು ಪ್ರಸಿದ್ಧಿ ಪಡೆದ ನಾಯಕರು
ಡೆಪ್ಯೂಟಿ ಚನ್ನಬಸಪ್ಪ
ಡಿ ಸಿದ್ದಲಿಂಗಯ್ಯ
ಆಲೂರು ವೆಂಕಟರಾಯರು
ಹುಯಿಲುಗೋಳ ನಾರಾಯಣ
ಉತ್ತರ:ಆಲೂರು ವೆಂಕಟರಾಯರು
ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು
ಕುವೆಂಪು
ಅಂಬಿಕಾತನಯದತ್ತ
ಬಿ.ಎಂ. ಶ್ರೀಕಂಠಯ್ಯ
ಎಚ್. ವಿ .ನಂಜುಂಡಯ್ಯ
ಉತ್ತರ:ಎಚ್. ವಿ .ನಂಜುಂಡಯ್ಯ
ಆಲೂರು ವೆಂಕಟರಾಯರು ರಚಿಸಿದ ಕೃತಿ
ಕರ್ನಾಟಕ ಗತವೈಭವ
ಕರ್ನಾಟಕ ಕೇಸರಿ
ಕರ್ನಾಟಕ ವೈಭವ
ವೀರಕೇಸರಿ
ಉತ್ತರ:ಕರ್ನಾಟಕ ಗತವೈಭವ
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ರಚನೆಕಾರರು
ಬಿ.ಎಂ. ಶ್ರೀಕಂಠಯ್ಯ
ಕುವೆಂಪು
ಹುಯಿಲುಗೋಳ ನಾರಾಯಣರಾಯರು
ಶಾಂತಕವಿ
ಉತ್ತರ:ಹುಯಿಲುಗೋಳ ನಾರಾಯಣರಾಯರು
ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ದಿನ
1947 ಅಗಸ್ಟ್ 15
1950 ಜನೆವರಿ 26
1983 ನವಂಬರ್ 1
1956 ನವಂಬರ್ 1
ಉತ್ತರ:1956 ನವಂಬರ್ 1
ಏಕೀಕರಣಗೊಂಡ ಮೈಸೂರು ರಾಜ್ಯದ ಜಿಲ್ಲೆಗಳ ಸಂಖ್ಯೆ
20
19
18
9
ಉತ್ತರ:19
ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಮರುನಾಮಕರಣ ಮಾಡಿದ ವರ್ಷ
1985
1973
1975
1983
ಉತ್ತರ:1973
ಕನ್ನಡದ ಮೊದಲ ದಿನಪತ್ರಿಕೆ
ಮೈಸೂರು ಸಮಾಚಾರ
ಮಂಗಳೂರು ಸಮಾಚಾರ
ಬೆಂಗಳೂರು ಸಮಾಚಾರ
ಕರ್ನಾಟಕ ಸಮಾಚಾರ
ಉತ್ತರ:ಮಂಗಳೂರು ಸಮಾಚಾರ
ಕರ್ನಾಟಕದ ರಾಜ ಲಾಂಛನದ ಹೆಸರು
ಗರುಡ
ವರಾಹ
ಮದಗಜ
ಗಂಡಬೇರುಂಡ
ಉತ್ತರ:ಗಂಡಬೇರುಂಡ
ಕನ್ನಡದ ಮೊದಲ ಗದ್ಯ ಕೃತಿ
ಕವಿರಾಜಮಾರ್ಗ
ವಡ್ಡಾರಾಧನೆ
ಆದಿಪುರಾಣ
ಪಂಪಭಾರತ
ಉತ್ತರ:ವಡ್ಡಾರಾಧನೆ
ಕನ್ನಡದ ಮೊದಲ ಶಾಸನ
ಐಹೊಳೆ ಶಾಸನ
ಶ್ರವಣಬೆಳಗೊಳ ಶಾಸನ
ಅಲಹಾಬಾದ್ ಶಾಸನ
ಹಲ್ಮಿಡಿ ಶಾಸನ
ಉತ್ತರ:ಹಲ್ಮಿಡಿ ಶಾಸನ
ಕನ್ನಡದ ಮೊದಲ ರಾಜಮನೆತನ ಮತ್ತು ಅರಸ
ಕದಂಬ, ಮಯೂರವರ್ಮ
ಚಾಲುಕ್ಯ, ಜಯಸಿಂಹ
ಹೊಯ್ಸಳ, ಸಳ
ಗಂಗರು, ದಡಿಗ
ಉತ್ತರ:ಕದಂಬ, ಮಯೂರವರ್ಮ
ಬೀಚಿ ಎಂದು ಕಾವ್ಯನಾಮದಿಂದ ಪ್ರಸಿದ್ಧರಾದವರು
ಸ್ವಾಮಿ ವೆಂಕಟಾದ್ರಿ
ಪಂಜೆ ಮಂಗೇಶರಾಯರು
ರಾಯಸಂ ಭೀಮಸೇನ್ ರಾವ್
ಶ್ರೀರಂಗ
ಉತ್ತರ:ರಾಯಸಂ ಭೀಮಸೇನ್ ರಾವ್
ಚತುರ್ಮುಖ ಇದು ಇವರ ಆತ್ಮಕಥನ
ಅಂಬಿಕಾತನಯದತ್ತ
ಕೆ ವಿ ಪುಟ್ಟಪ್ಪ
ಪಿ ಲಂಕೇಶ
ಅನುಪಮಾ
ಉತ್ತರ:ಅಂಬಿಕಾತನಯದತ್ತ
ಪಿ ಲಂಕೇಶರವರ ಆತ್ಮ ಕಥನದ ಹೆಸರು
ಕುಂದರನಾಡಿನ ಕಂದ
ಹುಳಿಮಾವಿನ ಮರ
ಮರೆಯದ ನೆನಪುಗಳು
ನೆನಪಿನ ಬುತ್ತಿ
ಉತ್ತರ:ಹುಳಿಮಾವಿನ ಮರ
ಕರ್ನಾಟಕದ ಕಾಶ್ಮೀರ ಎಂದು ಖ್ಯಾತವಾದ ಜಿಲ್ಲೆ
ಚಿಕ್ಕಮಗಳೂರ
ಚಾಮರಾಜನಗರ
ಹಾಸನ
ಕೊಡಗು
ಉತ್ತರ:ಕೊಡಗು
ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು
ನವ ಮಂಗಳೂರು
ಕಾರವಾರ
ಹೊನ್ನಾವರ
ಮುರುಡೇಶ್ವರ
ಉತ್ತರ:ನವ ಮಂಗಳೂರು
ಕರ್ನಾಟಕದ ಸಿಲಿಕಾನ್ ಸಿಟಿ ಎಂದು ಕರೆಯುವ ನಗರ
ಹುಬ್ಬಳ್ಳಿ
ಬೆಂಗಳೂರು
ಮಂಗಳೂರು
ದಾವಣಗೆರೆ
ಉತ್ತರ:ಬೆಂಗಳೂರು
ಬೆಟಗೇರಿ ಕೃಷ್ಣಶರ್ಮರವರ ಕಾವ್ಯನಾಮದ ಹೆಸರು
ಕಾವ್ಯಾನಂದ
ಚದುರಂಗ
ಆನಂದ
ಆನಂದಕಂದ
ಉತ್ತರ:ಆನಂದಕಂದ
ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯನಾಮ
ವಿನಾಯಕ
ಅ ನ ಕೃ
ಶ್ರೀರಂಗ
ಅಂಬಿಕಾತನಯದತ್ತ
ಉತ್ತರ:ಅಂಬಿಕಾತನಯದತ್ತ
ಕನ್ನಡದ ಮೊದಲ ಕವಿಯತ್ರಿ
ಎಂ ಕೆ ಇಂದಿರಾ
ಸಂಚಿ ಹೊನ್ನಮ್ಮ
ಅಕ್ಕಮಹಾದೇವಿ
ತ್ರಿವೇಣಿ
ಉತ್ತರ:ಅಕ್ಕಮಹಾದೇವಿ
ಕನ್ನಡದ ಮೊದಲ ರಾಷ್ಟ್ರಕವಿ ಎಂದು ಕರೆಯಲ್ಪಡುವವರು
ಜಿ ಎಸ್ ಶಿವರುದ್ರಪ್ಪ
ಕುವೆಂಪು
ಎಂ ಗೋವಿಂದ ಪೈ
ಕೆ ಎಸ್ ನರಸಿಂಹಸ್ವಾಮಿ
ಉತ್ತರ:ಎಂ ಗೋವಿಂದ ಪೈ
ಕನ್ನಡದ ಮೊದಲ ನಾಟಕ
ಇಂದಿರಾ
ಮಿತ್ರಾವಿಂದ ಗೋವಿಂದ
ವಿಕ್ರಮಾರ್ಜುನ ವಿಜಯ
ಯಶೋಧರ ಚರಿತೆ
ಉತ್ತರ:ಮಿತ್ರಾವಿಂದ ಗೋವಿಂದ
ಕನ್ನಡದ ಮೊದಲ ಮಹಮ್ಮದೀಯ ಕವಿ
ಕಬೀರದಾಸ
ಕನಕದಾಸ
ಶಿಶುನಾಳ ಶರೀಫ
ಸಾರಾ ಅಬೂಬಕ್ಕರ್
ಉತ್ತರ:ಶಿಶುನಾಳ ಶರೀಫ
ಕನ್ನಡದ ಷೇಕ್ಸ್‌ಪಿಯರ್ ಎಂದು ಕರೆಯಲ್ಪಡುವವರು
ಕಂದಗಲ್ಲ ಹನುಮಂತರಾಯ
ಗಂಗಾಧರರಾವ್ ದೇಶಪಾಂಡೆ
ಆಲೂರು ವೆಂಕಟರಾಯರು
ದೇಪುಟಿ ಚನ್ನಬಸಪ್ಪ
ಉತ್ತರ:ಕಂದಗಲ್ಲ ಹನುಮಂತರಾಯ
ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು
ಇಂದಿರಾಗಾಂಧಿ
ಸುಚೇತಾ ಕೃಪಲಾನಿ
ಪ್ರತಿಭಾ ಪಾಟೀಲ್
ವಿ ಎಸ್ ರಮಾದೇವಿ
ಉತ್ತರ:ವಿ ಎಸ್ ರಮಾದೇವಿ
ಕರ್ನಾಟಕದ ಮೊದಲ ಸಂಸ್ಕೃತ ಶಾಸನ
ಹಲ್ಮಿಡಿ
ತಾಳಗುಂದ
ಶ್ರವಣಬೆಳಗೊಳ
ಐಹೊಳೆ
ಉತ್ತರ:ತಾಳಗುಂದ
ಕನ್ನಡದ ರತ್ನತ್ರಯರು
ಪಂಪ ಪೊನ್ನ ರನ್ನ
ಪೊನ್ನ ರನ್ನ ಜನ್ನ
ಪಂಪ ಜನ್ನ ರನ್ನ
ಪಂಪ ಜನ್ಮ ಕನ್ನ
ಉತ್ತರ:ಪಂಪ ಪೊನ್ನ ರನ್ನ
ಕನ್ನಡದ ಕವಿ ಚಕ್ರವರ್ತಿ ಗಳೆಂದು ಕರೆಯಲ್ಪಡುವವರು
ಪೊನ್ನ ರನ್ನ ಜನ್ನ
ಪಂಪ ಪೊನ್ನ ರನ್ನ
ಪಂಪ ಪೊನ್ನ ಜನ್ನ
ಪಂಪ ರನ್ನ ಕನ್ನ
ಉತ್ತರ:ಪೊನ್ನ ರನ್ನ ಜನ್ನ
ಕರ್ನಾಟಕದ ರಾಜ್ಯ ಪಕ್ಷಿ
ನವಿಲು
ಕೋಗಿಲೆ
ನೀಲಕಂಠ
ಗಿಳಿ
ಉತ್ತರ:ನೀಲಕಂಠ
ಕರ್ನಾಟಕದ ಬಾರ್ಡೋಲಿ (ದಂಡಿ ) ಎಂದು ಕರೆಯಲ್ಪಡುವ ನಗರ
ದಾಂಡೇಲಿ
ಅಂಕೋಲಾ
ಮುಂಡಗೋಡ
ಗೋಕರ್ಣ
ಉತ್ತರ:ಅಂಕೋಲಾ
ಕರ್ನಾಟಕದಲ್ಲಿ ಮೊದಲು ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಹಳ್ಳಿ
ಅಂಕೋಲಾ
ಕಾಗೋಡು
ಉಡತಡಿ
ಈಸೂರು
ಉತ್ತರ:ಈಸೂರು
ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವ ನಗರ
ಗದಗ
ಹಾವೇರಿ
ದಾವಣಗೆರೆ
ಬಳ್ಳಾರಿ
ಉತ್ತರ:ದಾವಣಗೆರೆ
ಕರ್ನಾಟಕದ ರಾಜ್ಯ ಪ್ರಾಣಿ
ಹುಲಿ
ಸಿಂಹ
ಆನೆ
ಚಿರತೆ
ಉತ್ತರ:ಆನೆ
ಕರ್ನಾಟಕದ ರಾಜ್ಯ ಪುಷ್ಪ
ಗುಲಾಬಿ
ಮಲ್ಲಿಗೆ
ಕಮಲ
ದಾಸವಾಳ
ಉತ್ತರ:ಕಮಲ
ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ಸ್ಥಳ
ದಂಡಿ
ಬಾರ್ಡೋಲಿ
ಅಂಕೋಲಾ
ವಿದುರಾಶ್ವತ್ಥ
ಉತ್ತರ:ವಿದುರಾಶ್ವತ್ಥ
ಕರ್ನಾಟಕದ ಕೇಸರಿ (ಸಿಂಹ) ಎಂದು ಕರೆಯಲ್ಪಡುವವರು
ಹರ್ಡೇಕರ್ ಮಂಜಪ್ಪ
ಆಲೂರು ವೆಂಕಟರಾಯರು
ಆರ್ ದಿವಾಕರ್
ಗಂಗಾಧರರಾವ್ ದೇಶಪಾಂಡೆ
ಉತ್ತರ:ಗಂಗಾಧರರಾವ್ ದೇಶಪಾಂಡೆ
ಕರ್ನಾಟಕದ ಗಾಂಧಿ ಎಂದು ಕರೆಯಲ್ಪಡುವವರು
ಹರ್ಡೇಕರ್ ಮಂಜಪ್ಪ
ಗಂಗಾಧರರಾವ್ ದೇಶಪಾಂಡೆ
ಆಲೂರು ವೆಂಕಟರಾಯರು
ದೇಪುಟಿ ಚನ್ನಬಸಪ್ಪ
ಉತ್ತರ:ಹರ್ಡೇಕರ್ ಮಂಜಪ್ಪ
ಕರ್ನಾಟಕ ರಾಜ್ಯದ ನೃತ್ಯದ ಹೆಸರು
ಜಾನಪದ ನೃತ್ಯ
ಯಕ್ಷಗಾನ
ಬಯಲಾಟ ನೃತ್ಯ
ಸಣ್ಣಾಟ ನೃತ್ಯ
ಉತ್ತರ:ಯಕ್ಷಗಾನ
ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಕುವೆಂಪು
ಎಸ್ ನಿಜಲಿಂಗಪ್ಪ
ಭೀಮ್ ಸೇನ್ ಜೋಶಿ
ದೇ. ಜವರೇಗೌಡ
ಉತ್ತರ:ಕುವೆಂಪು
ಭಾರತದ ಪ್ರಧಾನಮಂತ್ರಿಯಾದ ಮೊದಲ ಕನ್ನಡಿಗ
ಅನಂತ ಕುಮಾರ್
ಬಿ ಡಿ ಜತ್ತಿ
ಎಚ್ ಡಿ ದೇವೇಗೌಡ
ಜೆಎಚ್ ಪಟೇಲ್
ಉತ್ತರ:ಎಚ್ ಡಿ ದೇವೇಗೌಡ
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಕುವೆಂಪು
ಡಾ ರಾಜಕುಮಾರ
ಸರ್ ಎಂ ವಿಶ್ವೇಶ್ವರಯ್ಯ
ಭೀಮಸೇನ್ ಜೋಶಿ
ಉತ್ತರ:ಸರ್ ಎಂ ವಿಶ್ವೇಶ್ವರಯ್ಯ
ಮೈಸೂರಿನ ಹುಲಿ ಎಂದು ಕರೆಸಿಕೊಂಡವರು
ಹೈದರ್ ಅಲಿ
ಟಿಪ್ಪು ಸುಲ್ತಾನ್
ಜಯಚಾಮರಾಜ ಒಡೆಯರ್
ಕೃಷ್ಣದೇವರಾಯ
ಉತ್ತರ:ಟಿಪ್ಪು ಸುಲ್ತಾನ್
ಬ್ರಿಟಿಷರ ವಿರುದ್ಧ ಸಿಡಿದೆದ್ದ ಕನ್ನಡತಿ
ರಾಣಿ ಅಬ್ಬಕ್ಕ
ಬೆಳವಡಿ ಮಲ್ಲಮ್ಮ
ಕಿತ್ತೂರು ಚೆನ್ನಮ್ಮ
ಒನಕೆ ಓಬವ್ವ
ಉತ್ತರ:ಕಿತ್ತೂರು ಚೆನ್ನಮ್ಮ
ಹಾರಿಸಿ ಹಾರಿಸಿ ಕನ್ನಡದ ಬಾವುಟ ಗೀತೆಯ ರಚನೆಕಾರರು
ಕುವೆಂಪು
ಶಾಂತಕವಿ
ಬಿ ಎಂ ಶ್ರೀಕಂಠಯ್ಯ
ಎಂ ಗೋವಿಂದ ಪೈ
ಉತ್ತರ: ಬಿ ಎಂ ಶ್ರೀಕಂಠಯ್ಯ

No comments:
Post a Comment