ಭಾರತೀಯ ನೌಕಾಪಡೆಯಿಂದ ಪ್ರಕಟಿತ ಹೊಸ ನೇಮಕಾತಿ ಅಧಿಸೂಚನೆಯು 327 ವಿಭಿನ್ನ ಹುದ್ದೆಗಳಿಗೆ ಅವಕಾಶ ನೀಡುತ್ತಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನಿಗದಿತ ದಿನಾಂಕಕ್ಕೆ ಒಳಗಾಗಿ ಸಲ್ಲಿಸಬೇಕು. ನೌಕಾಪಡೆಯೊಂದಿಗೆ ಸೇವೆ ಸಲ್ಲಿಸಲು ಇಚ್ಛಿಸುವ ಯುವಕರಿಗೆ ಇದು ಸುಸಾಧ್ಯವಾದ ಅವಕಾಶ, ದೇಶದ ರಕ್ಷಣೆಯಲ್ಲಿ ತಮ್ಮ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ಅರ್ಜಿ ಸಲ್ಲಿಸುವುದು ಮಾತ್ರವಲ್ಲ, ಈ ಹುದ್ದೆಗಳು ಭವಿಷ್ಯದ ಸಾಧನೆಗೆ ದಾರಿ ತೆರೆದಿಟ್ಟಂತೆ ಇರುತ್ತವೆ.
ಇಲಾಖೆ ಹೆಸರು:ಭಾರತೀಯ ನೌಕಾಪಡೆ
ಹುದ್ದೆಗಳ ಹೆಸರು :ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು:327
ಅರ್ಜಿ ಸಲ್ಲಿಸುವ ಬಗೆ:ಆನ್ಲೈನ್
ಉದ್ಯೋಗ ಸ್ಥಳ : ಭಾರತಾದ್ಯಂತ
ಹುದ್ದೆಗಳ ವಿವರ
ಸಿರಾಂಗ್ ಆಫ್ ಲಸ್ಕಾರ್ಸ್ 57
ಲಸ್ಕರ್-1 192
ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ) 73
ಟಾಪಾಸ್ 5
ವಿದ್ಯಾರ್ಹತೆ :
ಸಿರಾಂಗ್ ಆಫ್ ಲಸ್ಕಾರ್ಸ್: ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು , ಸಿರಾಂಗ್ ಪ್ರಮಾಣಪತ್ರ, 02 ವರ್ಷಗಳ ಅನುಭವ.
ಲಸ್ಕರ್-1: 10ನೇ ತರಗತಿ ಉತ್ತೀರ್ಣರಾಗಿರಬೇಕು, ಈಜು ಜ್ಞಾನ, 1 ವರ್ಷದ ಅನುಭವ.
ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ): ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು , ಹಾಗೂ ಅಭ್ಯರ್ಥಿಗಳಿಗೆ ಈಜು ಜ್ಞಾನ ಇರಬೇಕು, ಸಮುದ್ರ ಪೂರ್ವ ತರಬೇತಿ ಕೋರ್ಸ್ ಪ್ರಮಾಣಪತ್ರ.
ಟಾಪಾಸ್ : ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಅಭ್ಯರ್ಥಿಗಳಿಗೆ ಈಜು ಜ್ಞಾನ ಇರಬೇಕು.
ವಯೋಮಿತಿ:
ಭಾರತೀಯ ನೌಕಾಪಡೆಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ಗರಿಷ್ಠ 25 ವಯೋಮಿತಿ ಹೊಂದಿರಬೇಕು ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರಲಿದೆ.
ಆಯ್ಕೆ ವಿಧಾನ:
ಶಾರ್ಟ್‌ಲಿಸ್ಟ್
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು | |
---|---|
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 12-ಮಾರ್ಚ್-2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 01-ಏಪ್ರಿಲ್-2025 |
ಪ್ರಮುಖ ಲಿಂಕುಗಳು |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
No comments:
Post a Comment