One-liner Current affairs October 25
Most Important GK One Liner Quiz Questions and Answer in English.
Current Affairs One Liner is to ease off your preparation we are providing you with a PDF that will contain the current affairs quiz of the whole week.
One-liners cover all the important events of the day in the short snippet. You can stay updated with all the current events with One-liners.
OneLiner Current affairs October 25
HI EVERYONE WELCOME OUR SITE KPSCJUNCTION.IN
FOLLOW OUR SITE FOR DAILY CURRENT AFFAIRS, CURRENT AFFAIRS QUIZ, NEWSPAPERS COLLECTIONS, IMPORTANT UPDATES REGARDING JOBS, STATE, AND CENTRAL JOB NOTIFICATIONS, MOCK TESTS UPCOMING ALL STATES.
SO KEEP VISITING ATTEND DAILY QUIZ WHICH WILL HELP YOU CLEAR UPCOMING EXAMS.
Daily CA One Liners - October 25 ,2021
1)FIFA ಶ್ರೇಯಾಂಕ 2021: ಭಾರತವು 106 ನೇ ಸ್ಥಾನದಲ್ಲಿದೆ.
ಸುನಿಲ್ ಛೆಟ್ರಿ ನೇತೃತ್ವದ ಟೀಮ್ ಇಂಡಿಯಾದ SAFF (ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್) ಚಾಂಪಿಯನ್‌ಶಿಪ್ 2021 ರಲ್ಲಿ ವಿಜಯದ ನಂತರ, ಅದು 106 ನೇ ಸ್ಥಾನವನ್ನು ಪಡೆದುಕೊಂಡಿದೆ.
1ನೇ ಸ್ಥಾನ ಬೆಲ್ಜಿಯಂ
2 ನೇ ಸ್ಥಾನ ಬ್ರೆಜಿಲ್
3ನೇ ಸ್ಥಾನ ಫ್ರಾನ್ಸ್
fifa ranking 2020 india rank 107th
2)👉 ಅಂತರರಾಷ್ಟ್ರೀಯ ಸೌರ ಒಕ್ಕೂಟದ (ISA) ಅಧ್ಯಕ್ಷರು
- ಆರ್ ಕೆ ಸಿಂಗ್
👉 ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮದ (NRDC) ಹೊಸ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಮಿತ್ ರಸ್ತೋಗಿ ಯವರನ್ನು ನೇಮಕ ಮಾಡಲಾಗಿದೆ.
3) 2021ರ ಫೆಬ್ರವರಿಯಲ್ಲಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯಾಗಿ ರಚಿಸಲಾಯಿತು. ಪ್ರಸ್ತುತವಾಗಿ ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಳು ಅಸ್ತಿತ್ವದಲ್ಲಿವೆ.
4)ಕರ್ನಾಟಕದಲ್ಲಿನ 7 ಜಿಲ್ಲೆಗಳು ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಸೇರಿದ್ದು, 2019ರಲ್ಲಿ ಇದನ್ನು
"ಕಲ್ಯಾಣ ಕರ್ನಾಟಕ" ಎಂದು ನಾಮಕರಣ ಮಾಡಲಾಗಿದೆ
5) ಕರ್ನಾಟಕದಿಂದ ಯುನೆಸ್ಕೊ ಪಟ್ಟಿ ಸೇರಿದ ಮೂರು ತಾಣಗಳು
☘️ 1986 ಹಂಪಿ
☘️ 1987 ಪಟ್ಟದಕಲ್ಲು
☘️ 2012 ಪಶ್ಚಿಮ ಘಟ್ಟಗಳು
6) ಪುಷ್ಪೋದ್ಯಮ ಮತ್ತು ತೋಟಗಾರಿಕಾ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ
7)ದೇಶದ ಪ್ರಥಮ ಬಾಹ್ಯಾಕಾಶ ವಲಯದ ಉತ್ಪಾದನಾ ವಿಶೇಷ ವಿತ್ತ ವಲಯ - ಬೆಳಗಾವಿ
8_ಎಲ್ಲ ಜನಾಂಗದವರ ಮನೆ "ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ" ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ
9_ಎಲ್ಲಾ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವ ದೇಶದ ಏಕೈಕ ರಾಜ್ಯ - ಕರ್ನಾಟಕ
10_ ಅಧಿಕಾರ ವಿಕೇಂದ್ರೀಕರಣವನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಹೆಗ್ಗಳಿಕೆ ಕರ್ನಾಟಕಕ್ಕೆ ಸಲ್ಲುತ್ತದೆ.
11) "ಅಸೋಚಾಂ ಸಂಸ್ಥೆ" ನೀಡುವ ಉತ್ಪಾದನಾ ಶೇಷ ಪ್ರಶಸ್ತಿ ಪಡೆದ ರಾಜ್ಯ- ಕರ್ನಾಟಕ
12)ಮಂಡಗದ್ದೆ ಪಕ್ಷಿಧಾಮ ವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ತುಂಗಾ ನದಿಯ ದಡದ ಮೇಲೆ ಕಂಡು ಬರುತ್ತದೆ.
13) ಭಾರತ ಸಂವಿಧಾನದ ಅನುಚ್ಛೇದ 19(ಎ) ಮಾಧ್ಯಮಗಳಿಗೆ ವಾರ್ತೆಗಳನ್ನು ಪ್ರಸಾರ ಮಾಡುವ ಅವಕಾಶ ನೀಡಿದೆ.
14)ರಾಜಕೀಯ ಪಕ್ಷಗಳಿಗೆ ಮಾನ್ಯತೆಯನ್ನು ಕೇಂದ್ರ ಚುನಾವಣಾ ಆಯೋಗ ನೀಡುತ್ತದೆ..
15)98ನೇ ತಿದ್ದುಪಡಿ "ಹೈದರಾಬಾದ್- ಕರ್ನಾಟಕ"ಕ್ಕೆ ಸಂಬಂಧಿಸಿದೆ
16)ಸಂವಿಧಾನದ 371(ಜೆ) ವಿಧಿಯು "ಹೈದರಾಬಾದ್-ಕರ್ನಾಟಕ"ಕ್ಕೆ ಸಂಬಂಧಿಸಿದೆ.
17)ಸಂವಿಧಾನದ 1ನೇ ತಿದ್ದುಪಡಿ 1951ಜೂನ್ 18
18)ಸಂವಿಧಾನದ 1ನೇ ತಿದ್ದುಪಡಿಯು ಭೂ ಸುಧಾರಣೆಗೆ ಸಂಬಂಧಿಸಿದೆ.
19) 356ನೇ ವಿಧಿಯ ಪ್ರಕಾರ ರಾಜ್ಯವೊಂದರಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಬಹುದಾದ ಗರಿಷ್ಠ ಅವಧಿ - 3 ವರ್ಷ
20)ಸಂವಿಧಾನದ 338(ಎ)ನೇ ವಿಧಿಯ ಪ್ರಕಾರ ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ಮತ್ತು ಸದಸ್ಯರುಗಳನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ
21) ಕೇಂದ್ರ ಚುನಾವಣಾ ಆಯೋಗದಲ್ಲಿ ಇರುವ ಸದಸ್ಯರ ಸಂಖ್ಯೆ - ಮೂರು
22) ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ
23)ಭಾರತದಲ್ಲಿ ಪ್ರಜೆಗಳಿಗೆ ವಯಸ್ಸಿನ ಪ್ರಕಾರ ಚುನಾವಣೆಯಲ್ಲಿ ಮತ ನೀಡುವ ಅಧಿಕಾರವಿದೆ.
24)ಪುರಸಭೆಗಳಿಗೆ ಚುನಾವಣೆ ಪ್ರಕ್ರಿಯೆ ನಡೆಸಲು ರಾಜ್ಯ ಚುನಾವಣಾ ಆಯೋಗದ ಅಧೀನಕ್ಕೆ ಒಳಪಟ್ಟಿರುತ್ತದೆ.
25)ಲಕ್ಷದ್ವೀಪದ ಆಡಳಿತಗಾರರನ್ನು "ಅಡ್ಮಿನಿಸ್ಟ್ರೇಟರ್" ಎಂದು ಕರೆಯುತ್ತಾರೆ.
🌸 ಲೋಕಾಯುಕ್ತ ಬಿಲ್ ಅಸೆಂಬ್ಲಿಯಲ್ಲಿ "ರಾಮಕೃಷ್ಣ ಹೆಗಡೆ" ಇವರಿಂದ ಪರಿಚಯಿಸಲ್ಪಟ್ಟಿತು.
26)ಭಾರತ ದೇಶದ ರಾಜ್ಯವೊಂದರ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು :"ಪವನ್ ಕುಮಾರ್ ಚಾಮ್ಲಿಂಗ್"
27)ಭಾರತದ ಯಾವುದೇ ರಾಜ್ಯದ ಕಾರ್ಯನಿರ್ವಾಹಕ ಮುಖ್ಯಸ್ಥರು - ರಾಜ್ಯಪಾಲರು.
28) ಪರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು "ಪತ್ರಿಕೋದ್ಯಮ" ವನ್ನು ಕರೆಯುತ್ತಾರೆ.
29)ಸಂವಿಧಾನದ 153ನೇ ಅನುಚ್ಛೇದವು ರಾಜ್ಯಕ್ಕೆ ರಾಜ್ಯಪಾಲ ಹುದ್ದೆಯನ್ನು ಒದಗಿಸಿದೆ.
30) ಮುಂಬೈ ಕರ್ನಾಟಕಕ್ಕೆ ಕಿತ್ತೂರು-ಕರ್ನಾಟಕವೆಂದು ಮರುನಾಮಕರಣಕ್ಕೆ ನಿರ್ಧಾರ : ಮುಖ್ಯಮಂತ್ರಿ ಬೊಮ್ಮಾಯಿ
31) ಈ ವರ್ಷದ ಆಸ್ಕರ್ ಗೆ ಅಧಿಕೃತ ಪ್ರವೇಶವಾಗಿ ತಮಿಳು ಚಿತ್ರ 'ಕೂಳಂಗಲ್' ಆಯ್ಕೆ
Thanks for reading One-liner Current affairs October 25
No comments:
Post a Comment