Footer Logo

June 4, 2023

karnataka cabinet ministeres list 2023

  ADMIN       June 4, 2023

 ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯನ್ನು ಮಾಡಲಾಗಿದ್ದು, ಅಧಿಕೃತ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಹೊಸ ಸಂಪುಟದ ಸಚಿವರ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.



  • ಸಿಎಂ ಸಿದ್ದರಾಮಯ್ಯ - ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಮೂಲಸೌಕರ್ಯ ಅಭಿವೃದ್ಧಿ ಖಾತೆ.
  • ಡಿಸಿಎಂ ಡಿ.ಕೆ.ಶಿವಕುಮಾರ್ - ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ.
  • ಡಾ.ಜಿ. ಪರಮೇಶ್ವರ್ - ಗೃಹ ಇಲಾಖೆ.
  • ಹೆಚ್.ಕೆ. ಪಾಟೀಲ್ - ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ.
  • ಕೆ.ಹೆಚ್.ಮುನಿಯಪ್ಪ - ಆಹಾರ ಮತ್ತು ನಾಗರಿಕ ಸರಬರಾಜು ವ್ಯವಾಹರ.
  • ರಾಮಲಿಂಗರೆಡ್ಡಿ - ಸಾರಿಗೆ ಮತ್ತಿ ಮುಜರಾಯಿ.
  • ಎಂ.ಬಿ.ಪಾಟೀಲ್ - ಬೃಹತ್ ಮತ್ತು ಮಧ್ಯಮ ಕೈಗಾರಿಕೆ.
  • ಕೆ.ಜೆ.ಜಾರ್ಜ್ - ಇಂಧನ.
  • ದಿನೇಶ್ ಗುಂಡೂರಾವ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
  • ಹೆಚ್.ಸಿ. ಮಹದೇವಪ್ಪ - ಸಮಾಜ ಕಲ್ಯಾಣ.
  • ಸತೀಶ್ ಜಾರಕಿಹೊಳಿ - ಲೋಕೋಪಯೋಗಿ.
  • ಕೃಷ್ಣ ಬೈರೇಗೌಡ - ಕಂದಾಯ.
  • ಪ್ರಿಯಾಂಕ್ ಖರ್ಗೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.
  • ಶಿವಾನಂದ ಪಾಟೀಲ್ - ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ.
  • ಜಮೀರ್ ಅಹಮದ್ ಖಾನ್ - ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾರ ವ್ಯವಹಾರಗಳು.
  • ಶರಣುಬಸಪ್ಪ ದರ್ಶನಾಪುರ್ - ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು.
  • ಈಶ್ವರ್ ಖಂಡ್ರೆ - ಅರಣ್ಯ ಮತ್ತು ಪರಿಸರ ಖಾತೆ.
  • ಚಲುವರಾಯಸ್ವಾಮಿ - ಕೃಷಿ.
  • ಎಸ್.ಎಸ್. ಮಲ್ಲಿಕಾರ್ಜುನ - ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ.
  • ರಹೀಂ ಖಾನ್ - ಪೌರಾಡಳಿತ, ಹಜ್ ಖಾತೆ.
  • ಸಂತೋಷ ಲಾಡ್ - ಕಾರ್ಮಿಕ.
  • ಡಾ.ಶರಣುಪ್ರಕಾಶ್ ಪಾಟೀಲ್ - ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ.
  • ಆರ್.ಬಿ. ತಿಮ್ಮಾಪುರ - ಅಬಕಾರಿ.
  • ಕೆ.ವೆಂಕಟೇಶ್ - ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ.
  • ಶಿವರಾಜ್ ತಂಗಡಗಿ - ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
  • ಡಿ.ಸುಧಾಕರ್ - ಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
  • ಬಿ. ನಾಗೇಂದ್ರ - ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ.
  • ಕೆ.ಎನ್.ರಾಜಣ್ಣ - ಸಹಕಾರ.
  • ಬೈರತಿ ಸುರೇಶ್ - ನಗರಾಭಿವೃದ್ಧಿ, ಪಟ್ಟಣ ಯೋಜನೆ (ಬೆಂಗಳೂರು ಹೊರತು ಪಡಿಸಿ).
  • ಲಕ್ಷ್ಮಿ ಹೆಬ್ಬಾಳ್ಕರ್ - ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ.
  • ಮಂಕಾಳ್ ವ್ಯದ್ಯ - ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ.
  • ಮಧು ಬಂಗಾರಪ್ಪ - ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ.
  • ಡಾ. ಎಂ.ಸಿ.ಸುಧಾಕರ್ - ಉನ್ನತ ಶಿಕ್ಷಣ.
  • ಎನ್.ಎಸ್. ಬೋಸರಾಜ್ - ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ.

logoblog

Thanks for reading karnataka cabinet ministeres list 2023

Previous
« Prev Post

No comments:

Post a Comment

Popular Posts

Followers