Featured Post

RRB Group D – General Awareness (GK) Syllabus 2025-26

RRB Group D – General Awareness (GK) Syllabus 2025-26     🔹 1. ಭಾರತದ ಸಾಮಾನ್ಯ ಜ್ಞಾನ (Indian GK) : CLICK HERE ಭಾರತೀಯ ಇತಿಹಾಸ (Ancient, Medi...

Footer Logo

February 10, 2022

ಖಾದಿ ಕರ್ನಾಟಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

  ADMIN       February 10, 2022

 ಖಾದಿ ಕರ್ನಾಟಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ



ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಮಂಡಳಿಯ ಉಳಿಕೆ ಮೂಲ ವೃಂದದ ಗ್ರೂಪ್ ಸಿ 14, ಹೈದೆರಾಬಾದ್ ಕರ್ನಾಟಕ ಸ್ಥಳೀಯ ವೃಂದದ ಗ್ರೂಪ್‌ ಬಿ- 2 ಹಾಗೂ ಗ್ರೂಪ್‌-ಸಿ-13 ಹೀಗೆ ಒಟ್ಟು 29 ಹುದ್ದೆಗಳಿಗೆ ಈ ಕೆಳಗಿನ ದಿನಾಂಕಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.


ಸ್ಪರ್ಧಾತ್ಮಕ ಪರೀಕ್ಷೆ ವೇಳಾಪಟ್ಟಿ

ಗ್ರೂಪ್‌ ಬಿ ಹುದ್ದೆಗೆ ದಿನಾಂಕ : 12-03-2022 ರಂದು ಬೆಳಗ್ಗೆ 09-00 ರಿಂದ 11-15 ಗಂಟೆ ವರೆಗೆ.

ಗ್ರೂಪ್ ಸಿ ಹುದ್ದೆಗೆ ದಿನಾಂಕ : 12-03-2022 ರಂದು ಮಧ್ಯಾಹ್ನ 03-00 ರಿಂದ 05-15 ಗಂಟೆ ವರೆಗೆ.


ಹುದ್ದೆಗಳ ಪದನಾಮ ಹಾಗೂ ಸಂಖ್ಯೆ

ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ : 02

ಪ್ರಥಮ ದರ್ಜೆ ಸಹಾಯಕರು : 09

ತಾಂತ್ರಿಕ ಮೇಲ್ವಿಚಾರಕರು : 05

ತಾಂತ್ರಿಕ ಸಹಾಯಕರು : 13


ಈ ಮೇಲಿನ ಹುದ್ದೆಗಳಿಗೆ ದಿನಾಂಕ 25-10-2021 ರಿಂದ 24-11-2021 ರವರೆಗೆ ಆನ್‌ಲೈನ್‌ ಅರ್ಜಿ ಸ್ವೀಕಾರ ಮಾಡಲಾಗಿತ್ತು.


ಪರೀಕ್ಷಾ ಕೇಂದ್ರಗಳು

ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಹುಬ್ಬಳ್ಳಿ, ಕಲಬುರಗಿ, ಮಂಡ್ಯ, ಮೈಸೂರು, ಶಿವಮೊಗ್ಗ, ಮಂಗಳೂರು, ಉಡುಪಿ.


NOTIFICATION DOWNLOAD 

logoblog

Thanks for reading ಖಾದಿ ಕರ್ನಾಟಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

Previous
« Prev Post

No comments:

Post a Comment

Popular Posts