Featured Post

RRB NTPC 2025 ರ ಫಲಿತಾಂಶ ವನ್ನು ಪರಿಶೀಲಿಸುವುದು ಹೇಗೆ?

 ರೈಲ್ವೆ ನೇಮಕಾತಿ ಮಂಡಳಿ (RRB) ಪದವಿ ಹಂತದ ಹುದ್ದೆಗಳಿಗೆ (ಹಂತ 5 ಮತ್ತು 6) ಮತ್ತು ಪದವಿಪೂರ್ವ ಹಂತದ ಹುದ್ದೆಗಳಿಗೆ (ಹಂತ 2 ಮತ್ತು 3) ಅಭ್ಯರ್ಥಿಗಳನ್ನು ನೇಮಿಸಿಕೊಳ್...

Footer Logo

August 24, 2025

ದೇಶದ ಮೊದಲ ಹುಲ್ಲುಗಾವಲು ಪಕ್ಷಿಗಣತಿ(The country's first grassland bird census)

  ADMIN       August 24, 2025

 ದೇಶದ ಮೊದಲ ಹುಲ್ಲುಗಾವಲು ಪಕ್ಷಿಗಣತಿ




🕊️ ಇದನ್ನು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಲಾಯಿತು.

🕊️ ಈ ಗಣತಿಯಲ್ಲಿ ಒಟ್ಟು 43 ಪ್ರಭೇದಗಳು ದಾಖಲಾಗಿದ್ದು ಇದು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ.

🕊️ ಅಕೌಂಸ್ಟಿಕ್ ರೆಕಾರ್ಡರ್ ಮತ್ತುAI ತಂತ್ರಜ್ಞಾನ ಬಳಸಿ ಪಕ್ಷಿಗಣತಿಯನ್ನು ಮಾಡಲಾಯಿತು.

📌 ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಗ್ಗೆ ಮಾಹಿತಿ

👉 ಈ ರಾಷ್ಟ್ರೀಯ ಉದ್ಯಾನವನವು ಅಸ್ಸಾಂ ರಾಜ್ಯದಲ್ಲಿದೆ  

👉 ಇದನ್ನು 1974ರಲ್ಲಿ ರಾಷ್ಟ್ರೀಯ ಉದ್ಯಾನವನ ಮತ್ತು 2007ರಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು.

👉 ಮತ್ತು 1985ರಲ್ಲಿ ಇದನ್ನು ವಿಶ್ವ ಪಾರಂಪರಿಕ ಪಟ್ಟಿ  ಸೇರಿಸಲಾಯಿತು.

👉 ಬರ್ಡ್ ಲೈಫ ಇಂಟರ್ನ್ಯಾಷನಲ್ ಸಂಸ್ಥೆಯಿಂದ ಪಕ್ಷಿತಾರಣವೆಂದು ಮಾನ್ಯತೆ ಪಡೆದಿದೆ.

👉 ಈ ರಾಷ್ಟ್ರೀಯ ಉದ್ಯಾನವು ಏಕ ಕೊಂಬಿನ ಘೇಂಡಾಮೃಗ ಪ್ರಾಣಿಗೆ ಹೆಸರುವಾಸಿಯಾಗಿದೆ.

👉 ಈ ರಾಷ್ಟ್ರೀಯ ಉದ್ಯಾನವನದ ಮೂಲಕ ಬ್ರಹ್ಮಪುತ್ರ ಮತ್ತು ಅದರ ಉಪನದಿಯಾದ ದಿಫಾಲು ನದಿ ಹರಿಯುತ್ತವೆ.

👉 ಈ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುವ ಪ್ರಮುಖ ಪ್ರಾಣಿಗಳು Royal Bengal Tiger, Indian Elephant,Indian Bison, leopard,Hulak Gibbon, Sloth bear, Bengal florican bird etc

logoblog

Thanks for reading ದೇಶದ ಮೊದಲ ಹುಲ್ಲುಗಾವಲು ಪಕ್ಷಿಗಣತಿ(The country's first grassland bird census)

Newest
You are reading the newest post

No comments:

Post a Comment

Popular Posts