Footer Logo

November 1, 2023

SSB SI Recruitment 2023: ಸಶಸ್ತ್ರ ಸೀಮಾ ಬಲ (SSB) ದಲ್ಲಿ ಖಾಲಿ ಇರುವ ಹುದ್ದೆ

  ADMIN       November 1, 2023

 SSB SI Recruitment 2023: ಸಶಸ್ತ್ರ ಸೀಮಾ ಬಲ (SSB) ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.



ಈ ಹುದ್ದೆಗಳ ವಿದ್ಯಾರ್ಹತೆ, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.


ಸಂಕ್ಷಿಪ್ತ ಮಾಹಿತಿ:

ನೇಮಕಾತಿ ಸಂಸ್ಥೆ ಹೆಸರು: ಸಶಸ್ತ್ರ ಸೀಮಾ ಬಲ (SSB)

ಸಂಬಳ: 35,400 ರೂ‌. ರಿಂದ 1,12,400 ರೂ.

ಹುದ್ದೆಗಳು:111

ಉದ್ಯೋಗ ಸ್ಥಳ: ಅಖಿಲ ಭಾರತ

ವಿದ್ಯಾರ್ಹತೆ:

ಸಬ್ ಇನ್ಸ್‌ಪೆಕ್ಟರ್ (Pioneer) – ಡಿಪ್ಲೊಮಾ, ಪದವಿ

ಸಬ್ ಇನ್ಸ್‌ಪೆಕ್ಟರ್ (Draughtsman) – 10th

ಸಬ್ ಇನ್ಸ್‌ಪೆಕ್ಟರ್ (Communication) – ಪದವಿ

ಸಬ್ ಇನ್ಸ್‌ಪೆಕ್ಟರ್ (Staff Nurse Female) – 12th, ಡಿಪ್ಲೊಮಾ


ವಯೋಮಿತಿ ವಿವರ:

ಸಬ್ ಇನ್ಸ್‌ಪೆಕ್ಟರ್ (Pioneer) – ಗರಿಷ್ಠ 30 ವರ್ಷ

ಸಬ್ ಇನ್ಸ್‌ಪೆಕ್ಟರ್ (Draughtsman) – ಕನಿಷ್ಠ 18 ವರ್ಷ ಹಾಗೂ ಗರಿಷ್ಠ ‌30 ವರ್ಷ

ಸಬ್ ಇನ್ಸ್‌ಪೆಕ್ಟರ್ (Communication) – ಗರಿಷ್ಠ 30 ವರ್ಷ

ಸಬ್ ಇನ್ಸ್‌ಪೆಕ್ಟರ್ (Staff Nurse Female) – ಕನಿಷ್ಠ 21 ವರ್ಷ ಹಾಗೂ ಗರಿಷ್ಠ ‌30 ವರ್ಷ

ಓದಿ: ನಿಮ್ಹಾನ್ಸ್ ನರ್ಸಿಂಗ್ ಅಧಿಕಾರಿ ನೇಮಕಾತಿ 2023


SSB SI Recruitment 2023 ಹುದ್ದೆಗಳ ಮಾಹಿತಿ:

ಸಬ್ ಇನ್ಸ್‌ಪೆಕ್ಟರ್ (Pioneer) – 20

ಸಬ್ ಇನ್ಸ್‌ಪೆಕ್ಟರ್ (Draughtsman) – 3

ಸಬ್ ಇನ್ಸ್‌ಪೆಕ್ಟರ್ (Communication) – 59

ಸಬ್ ಇನ್ಸ್‌ಪೆಕ್ಟರ್ (Staff Nurse Female) – 29


ಅರ್ಜಿ ಶುಲ್ಕ:

SC/ST/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.

UR/EWS ಮತ್ತು OBC ಅಭ್ಯರ್ಥಿಗಳಿಗೆ: 200 ರೂ.

ಪಾವತಿಸುವ ವಿಧಾನ: ಆನ್‌ಲೈನ್


ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 17-10-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-11-2023

SSB SI Recruitment 2023 ಪ್ರಮುಖ ಲಿಂಕ್’ಗಳು:

ಅಧಿಕೃತ ಅಧಿಸೂಚನೆ: ಡೌನ್‌ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: ssbrectt.gov.in

logoblog

Thanks for reading SSB SI Recruitment 2023: ಸಶಸ್ತ್ರ ಸೀಮಾ ಬಲ (SSB) ದಲ್ಲಿ ಖಾಲಿ ಇರುವ ಹುದ್ದೆ

Previous
« Prev Post

No comments:

Post a Comment

Popular Posts

Followers