Hello Aspirants WELCOME TO KPSCJUNCTION.IN
THIS IS OUR SITE WHERE YOU WILL GET ALL KPSC AND UPSC STUDY MATERIALS, OLD QUESTION PAPERS, AND MODEL QUESTION PAPERS REGARDING ALL UPCOMING COMPETITIVE EXAMS
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್ ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ. ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.
SBK KANNADA CURRENT AFFAIRS WEEKLY CONTEST :
- ಪ್ರತಿ ಭಾನುವಾರ ಆ ವಾರದ ಪ್ರಚಲಿತ ವಿದ್ಯಮಾನಗಳ ಕುರಿತಾದ ಒಂದು ಕ್ವಿಜ್ ಅನ್ನು ವೆಬ್ಸೈಟ್ ನಲ್ಲಿ ನೀಡಲಾಗುತ್ತದೆ.
- ಆಸಕ್ತರು ತಪ್ಪ್ಪದೇ ಭಾಗವಹಿಸಿ .
- ಒಬ್ಬರಿಗೆ ಒಮ್ಮೆ ಮಾತ್ರ ಅವಕಾಶ .
- ನಿಮ್ಮ ಇ ಮೇಲ್ id ಬಹುಮುಖ್ಯ ಹಾಗಾಗಿ ಅದನ್ನು ತಪ್ಪದೇ ನಮೂದಿಸಿ
- ಮೊದಲ 12 ಘಂಟೆಗಳ ನಂತರ ಯಾರು ಮೊದಲು ಅತಿ ಹೆಚ್ಚು ಅಂಕ ಪಡೆದಿರುತ್ತಾರೋ ಅವರನ್ನು ವಿಜೇತರು ಎಂದು ಗುರುತಿಸಲಾಗುವುದು ಹಾಗೂ ಅವರಿಗೆ 250ರೂ ಪ್ರವೇಶ ಶುಲ್ಕ ಇರುವ ನಮ್ಮ ಪ್ರೈವೇಟ್ ಟೆಲಿಗ್ರಾಂ ಗ್ರೂಪ್ (2023,2024,2025 ರ ಪ್ರಚಲಿತ ವಿದ್ಯಮಾನಗಳು ) ಉಚಿತ ಪ್ರವೇಶ ನೀಡಲಾಗುವುದು
- ಈ ಗ್ರೂಪ್ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ ಓದಿರಿ
2025 SBK KANNADA PAID CA CHANNEL:
🙏ನಮಸ್ಕಾರ ಹಾಗೂ ನಮ್ಮ ಈ ಗ್ರೂಪ್ ಗೆ ಸ್ವಾಗತ
🙏✅2025 ಸಾಲಿನ ಹೊಸ ವರ್ಷದ ಶುಭಾಶಯಗಳು ✅
🔰ಇಲ್ಲಿ ನಿಮಗೆ 2025 ರ ಸಂಪೂರ್ಣ ಪ್ರಚಲಿತ ವಿದ್ಯಮಾನಗಳ PDF ನೋಟ್ಸ್ ಸಿಗಲಿದೆ(ಜನವರಿ-ಡಿಸೆಂಬರ್)
♦️ಪ್ರತಿ ತಿಂಗಳ ಕೊನೆಯಲ್ಲಿ ಆಯಾ ತಿಂಗಳ PDF ನೋಟ್ಸ್ ಅನ್ನು Upload ಮಾಡಲಾಗುತ್ತದೆ.
ಜೊತೆಗೆ 3,6,9 ತಿಂಗಳಿಗೊಮ್ಮೆ PDF ಅನ್ನು Combine ಮಾಡಿ ನೀಡಲಾಗುವುದು.
♦️2025 ರ ಕೊನೆಯಲ್ಲಿ ವರ್ಷದ PDF ನೋಟ್ಸ್ ನೀಡಲಾಗುವುದು(Year PDF CA)
🔷 2024 ರ ಸಂಪೂರ್ಣ ಪ್ರಚಲಿತ ವಿದ್ಯಮಾನಗಳ ಸುಮಾರು 1200+ ಪುಟಗಳ PDF ಅನ್ನು Upload ಮಾಡಲಾಗಿದೆ.
🔻 2023 ರ ಸಂಪೂರ್ಣ ಪ್ರಚಲಿತ ವಿದ್ಯಮಾನಗಳ PDF ಅನ್ನು Upload ಮಾಡಲಾಗಿದೆ(12months).
🔥🔥ಸುಮಾರು 500/- ಹೆಚ್ಚು ಬೆಲೆ ಬಾಳುವ ಪಿಡಿಎಫ್ ನೋಟ್ಸ್ ಗಳನ್ನು 50% Discount ನಲ್ಲಿ ಕೇವಲ 250/-ರೂ ನೀಡುತ್ತಿರುವೆ.
ಎಲ್ಲರೂ ತಪ್ಪದೇ ಇದರ ಸದುಪಯೋಗ ಪಡಿಸಿಕೊಳ್ಳಿ
WhatsApp:CLICK HERE
No comments:
Post a Comment