VAO COMPULSORY KANNADA EXAM DATE 2024
VA (O) ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೇ ದಯವಿಟ್ಟು ಗಮನಿಸಿ.!!
⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ Payment ಮಾಡಿರುವ ಅಭ್ಯರ್ಥಿಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ Application Status ನೋಡಬಹುದು, ಒಂದು ವೇಳೆ Payment ಮಾಡಿದ್ದರೂ ಅರ್ಜಿ Accept ಆಗಿರದಿದ್ದಲ್ಲಿ ಅಗಸ್-26 ರೊಳಗಾಗಿ KEA ಗೆ ತಿಳಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻
ಇಲ್ಲಿ ಕ್ಲಿಕ್ ಮಾಡಿ ಸ್ಟೇಟಸ್ ನೋಡಿ
JANUARY 2023- JULY 2024 CURRENT AFFAIRS PDF NOTES
⚫ 2024 ಸೆಪ್ಟೆಂಬರ್-29 ರಂದು 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಿದವರೆಲ್ಲರೂ (ಈ ಹಿಂದೆ ಪಾಸಾಗಿದ್ದರೂ ಕೂಡಾ) ಬರೆಯಲೇಬೇಕು & ಕನಿಷ್ಠ 50 ಅಂಕ ಪಡೆಯಲೇಬೇಕು.!!
⚫ ಒಂದು ವೇಳೆ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗದ & 50 ಕ್ಕಿಂತ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಅಕ್ಟೋಬರ್-27 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶವಿರುವುದಿಲ್ಲ.!!
✍🏻📋✍🏻📋✍🏻📋✍🏻📋✍🏻
No comments:
Post a Comment