Footer Logo

January 28, 2024

One-liner Current affairs January 28,2024

  ADMIN       January 28, 2024

Most Important GK One Liner Quiz Questions and Answer in English.

Current Affairs One Liner is to ease off your preparation we are providing you with a PDF that will contain the current affairs quiz of the whole week.
One-liners cover all the important events of the day in the short snippet. You can stay updated with all the current events with One-liners.


OneLiner Current affairs January 28

HI EVERYONE WELCOME OUR SITE KPSCJUNCTION.IN
FOLLOW OUR SITE FOR DAILY CURRENT AFFAIRS, CURRENT AFFAIRS QUIZ, NEWSPAPERS COLLECTIONS, IMPORTANT UPDATES REGARDING JOBS, STATE, AND CENTRAL JOB NOTIFICATIONS, MOCK TESTS UPCOMING ALL STATES.
SO KEEP VISITING ATTEND DAILY QUIZ WHICH WILL HELP YOU CLEAR UPCOMING EXAMS.

Daily CA One Liners - January 28

🌹  ಯಾವ  ಆದಿಲ್ ಷಾಹಿ ದೊರೆಯು ಮೊಘಲರಿಗೆ ಸೆರೆ ಸಿಕ್ಕ ಸೆರೆಯಲ್ಲೇ 1700 ಏಪ್ರಿಲ್ 3 ರಂದು ನಿಧನರಾದವರು.  

 ಸಿಕಂದರ್ ಆದಿಲ್ ಷಾ 

 

 🌹 ಯಾವ ರಾಜ್ಯ ಬ್ರಿಟಿಷರಿಂದ ಆಕ್ರಮಿಸಲ್ಪಟ್ಟಿರಲಿಲ್ಲ?  

 ಸಿಂಧ್  

 

 🌹ಯಾವ ರಾಜ್ಯಗಳು ಬ್ರಿಟಿಷರಿಂದ ಆಕ್ರಮಿಸಲ್ಪಟ್ಟಿವೆ?  

 ಗ್ವಾಲಿಯರ್, ಅವಧ್, ಸತಾರ 

 

 🌹ಪ್ರಸಿದ್ಧ ರಾಜರು  ಹಾಗೂ ಅವರ ವಂಶಗಳನ್ನು ಹೊಂದಿಸಿ ಬರೆದಿದೆ 

 ಕರಿಕಾಲ  - ಚೋಳ  

 ಸ್ನಗುಟ್ಟುವನ್ - ಚೇರರು  

 ನೆಡುಂಚೆಳಿಯನ್ - ಪಾಂಡ್ಯರು 

ಮೆನೆಸ್ ಅಥವಾ ಮೊಗಾಸ್   -ಶಕರು  

 

 🌹 ಮಹಾಜನಪದಗಳು ಮತ್ತು ಅವುಗಳ ರಾಜಧಾನಿಗಳನ್ನು  

 ಹೊಂದಿಸಿ ಬರೆಯಲಾಗಿದೆ.  

 ಕಾಂಬೋಜ - ರಾಜ್ ಪುರ  

    ಅಂಗ       - ಚಂಪಾ  

ಕೋಸಲ   - ಶ್ರಾವಸ್ತ್ರೀ  

ಸುರಸೇನಾ - ಮಥುರಾ 


 🌹 ಲಂಡನ್ನಿನಲ್ಲಿ ನ ಎರಡನೇ ದುಂಡು ಮೇಜಿನ ಪರಿಷತ್ತಿಗೆ ಯಾರು ಪ್ರಧಾನಿಗಳಾಗಿರಲಿಲ್ಲ? 

ಸಿ. ವಿಜಯರಾಘವಾಚಾರಿ 


🌹 ಪ್ರಸಿದ್ಧ ಬಂಗಾಲಿ ಕೆಮಿಕಲ್ ಸ್ವದೇಶಿ  ಸ್ಟೋರ್ಸ್  ಅನ್ನು ಸ್ವದೇಶಿ ಚಳುವಳಿಯ ಅವಧಿಯಲ್ಲಿ ಸ್ಥಾಪಿಸಿದವರು ಯಾರು? 

ಪಿ ಸಿ ರೇ 

 

 🌹 ಬುದ್ಧನ ಸಮಕಾಲೀನ ಮೊದಲ ದೊರೆ ಯಾರು? 

 ಬಿಂಬಸಾರ


 🌹ವೇದೋತ್ತರ ಕಾಲದಲ್ಲಿ ದೇವತೆಗಳ ಅನುಕ್ರಮ ಅವರ ಪ್ರಾಮುಖ್ಯತೆಗೆ ಅನುಗುಣವಾಗಿ ಹೊಂದಿಸಲಾಗಿದೆ?

 ರುದ್ರ

 ಪ್ರಜಾಪತಿ

 ವಿಷ್ಣು

 ಇಂದ್ರ


 🌹 ದೇವ್  ಬಂದ್ ಸ್ಕೂಲ್ ನ ಅತ್ಯಂತ ಪ್ರಮುಖ ಮುಸ್ಲಿಂ ಸಾಂಪ್ರದಾಯಿಕ ವಿದ್ವಾಂಸರಾಗಿದ್ದು ಮುಸಲ್ಮಾನರಿಗೂ ರಾಷ್ಟ್ರೀಯತೆಗಗೂ ವಿರೋಧವಿಲ್ಲವೆಂಬ ದೃಷ್ಟಿಕೋನ ಹೊಂದಿದ್ದವರು? 

 ಮೌಲಾನಾ ಆಜಾದ್

 

 🌹 ಕಲ್ಹಣನಿಂದ ಬರೆಯಲ್ಪಟ್ಟ ರಾಜತರಂಗಿಣಿಯು 

 ಕಾಶ್ಮೀರದ ಚರಿತ್ರೆ



🌹 ಯಾವ ಪ್ರಾಚೀನ ರಾಜನನ್ನು 'ರಾಜವೇಷದ ಸನ್ಯಾಸಿ 'ಎಂದು ಆಧುನಿಕ ಬರಹಗಾರರು ಉಲ್ಲೇಖಿಸಿದ್ದಾರೆ? 

 ಬಿಂಬಸಾರ  


🌹 ಪಪೇಟಿ ಎಂಬುದು ಇವರ ಹಬ್ಬವಾಗಿದೆ? 

ಪಾರ್ಸಿಗಳು

◈━━━━━━★-★━━━━━━◈


 



logoblog

Thanks for reading One-liner Current affairs January 28,2024

Previous
« Prev Post

No comments:

Post a Comment

Popular Posts

Followers