Footer Logo

April 27, 2022

How to Get Pan Card in 5 minutes 2022

  ADMIN       April 27, 2022



ಈಗ PAN Cardಗೆ Applyಮಾಡುವುದು ತುಂಬಾ ಸರಳ!

ಅದು ಸಂಪೂರ್ಣವಾಗಿ ಉಚಿತ!


Step 1:-

ಈ ಕೆಳಗಿನ Link ಮೇಲೆ Clickಮಾಡಿ Adhar Number ಹಾಕಿ...

ನಂತರ Registered Mobile Numberಗೆ ಬರುವ OTP ಹಾಕಿ...

Continueಅಂತ Clickಮಾಡಿ...

ನಂತರ Successfully Submittedಅಂತ ಬರುತ್ತದೆ.

https://eportal.incometax.gov.in/iec/foservices/#/pre-login/instant-e-pan/getNewEpan


Step 2:-

ಮೇಲಿನ ಹಂತ ಪೂರ್ತಿಗೊಳಿಸಿದ 10ನಿಮಿಷದ ನಂತರ ಈ ಕೆಳಗಿನ link clickಮಾಡಿ Adhar number ಹಾಕಿ ಮತ್ತು Mobileಗೆ ಬರುವ OTPಹಾಕಿ...

ಅಲ್ಲಿ Download e - PAN ಅಂತ ಇರುತ್ತದೆ...

Clickಮಾಡಿ Downloadಮಾಡಿಕೊಳ್ಳಿ, ಅವಶ್ಯಕತೆ ಇದ್ದಲ್ಲಿ Print ಕೂಡ ತೆಗೆದುಕೊಳ್ಳಬಹುದು...


https://eportal.incometax.gov.in/iec/foservices/#/pre-login/instant-e-pan/checkStatusDownloadEpan


Physical PAN Card ಮನೆಗೆ ಬರಬೇಕು ಎಂದಾದಲ್ಲಿ ಈ ಕೆಳಗಿನ link Clickಮಾಡಿ 50/- ರೂಪಾಯಿ ಕಟ್ಟಿದ್ದಲ್ಲಿ Physical PAN Card ಮನೆಗೆ ಬರುತ್ತದೆ.

https://www.onlineservices.nsdl.com/paam/ReprintEPan.html


ನಿಮ್ಮ ಎಲ್ಲಾ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ...

ಖಂಡಿತವಾಗಿ ಯಾರೋ ಒಬ್ಬರಿಗೆ ಉಪಯೋಗಕ್ಕೆ ಬರುತ್ತದೆ.

logoblog

Thanks for reading How to Get Pan Card in 5 minutes 2022

Previous
« Prev Post

No comments:

Post a Comment

Popular Posts

Followers