Footer Logo

January 22, 2022

ಹಟ್ಟಿ ಚಿನ್ನದ ಗಣಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

  ADMIN       January 22, 2022

 ಹಟ್ಟಿ ಚಿನ್ನದ ಗಣಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ । Latest Karnataka Jobs 2022



ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಸ್ಥಳಿಯೇತರ ವೃಂದದಲ್ಲಿ ವಿವಿಧ ವರ್ಗದ ಹುದ್ದೆಗಳನ್ನು ಭರ್ತಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಹಟ್ಟಿ ಚಿನ್ನದ ಗಣಿ ಹುದ್ದೆಗಳ ವಿವರ

  • ಪ್ರಧಾನ ವ್ಯವಸ್ಥಾಪಕರು 1
  • ಉಪ ಪ್ರಧಾನ ವ್ಯವಸ್ಥಾಪಕರು 1
  • ಹಿರಿಯ ವ್ಯವಸ್ಥಾಪಕರು 1
  • ವ್ಯವಸ್ಥಾಪಕರು 1 


ಹಟ್ಟಿ ಚಿನ್ನದ ಗಣಿ ಒಟ್ಟು ಹುದ್ದೆಗಳು: 4

  • ಉದ್ಯೋಗ ಸ್ಥಳ: ಕರ್ನಾಟಕ

ಹಟ್ಟಿ ಚಿನ್ನದ ಗಣಿ ಶೈಕ್ಷಣಿಕ ವಿದ್ಯಾರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಎಂಜಿನಿಯರಿಂಗ್ /MSc /ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರತಕ್ಕದ್ದು, ಈ ಕುರಿತು ವಿವರವಾದ ಮಾಹಿತಿಗೆ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು

ಓದಿಕೊಳ್ಳತಕ್ಕದ್ದು.

ಹಟ್ಟಿ ಚಿನ್ನದ ಗಣಿ ವೇತನಶ್ರೇಣಿ:

  • ಪ್ರಧಾನ ವ್ಯವಸ್ಥಾಪಕರು: ರೂ.106400-143700/-
  • ಉಪ ಪ್ರಧಾನ ವ್ಯವಸ್ಥಾಪಕರು: ರೂ.96400-137500/-
  • ಹಿರಿಯ ವ್ಯವಸ್ಥಾಪಕರು:ರೂ.81300-128200/-
  • ವ್ಯವಸ್ಥಾಪಕರು: 1 ರೂ.70150-119800/-


ಹಟ್ಟಿ ಚಿನ್ನದ ಗಣಿ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಡಿಸೆಂಬರ್ 2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಜನವರಿ 2022

ಹಟ್ಟಿ ಚಿನ್ನದ ಗಣಿ ಲಿಂಕ್ ಗಳು :


Website: Click Here

Notification PDF / Application Form: Click Here

Short Notification: Click Here

logoblog

Thanks for reading ಹಟ್ಟಿ ಚಿನ್ನದ ಗಣಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

Previous
« Prev Post

No comments:

Post a Comment

Popular Posts

Followers