ದೇಶದ ಮೊದಲ ಹುಲ್ಲುಗಾವಲು ಪಕ್ಷಿಗಣತಿ
🕊️ ಇದನ್ನು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಲಾಯಿತು.
🕊️ ಈ ಗಣತಿಯಲ್ಲಿ ಒಟ್ಟು 43 ಪ್ರಭೇದಗಳು ದಾಖಲಾಗಿದ್ದು ಇದು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ.
🕊️ ಅಕೌಂಸ್ಟಿಕ್ ರೆಕಾರ್ಡರ್ ಮತ್ತುAI ತಂತ್ರಜ್ಞಾನ ಬಳಸಿ ಪಕ್ಷಿಗಣತಿಯನ್ನು ಮಾಡಲಾಯಿತು.
📌 ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಗ್ಗೆ ಮಾಹಿತಿ
👉 ಈ ರಾಷ್ಟ್ರೀಯ ಉದ್ಯಾನವನವು ಅಸ್ಸಾಂ ರಾಜ್ಯದಲ್ಲಿದೆ
👉 ಇದನ್ನು 1974ರಲ್ಲಿ ರಾಷ್ಟ್ರೀಯ ಉದ್ಯಾನವನ ಮತ್ತು 2007ರಲ್ಲಿ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು.
👉 ಮತ್ತು 1985ರಲ್ಲಿ ಇದನ್ನು ವಿಶ್ವ ಪಾರಂಪರಿಕ ಪಟ್ಟಿ ಸೇರಿಸಲಾಯಿತು.
👉 ಬರ್ಡ್ ಲೈಫ ಇಂಟರ್ನ್ಯಾಷನಲ್ ಸಂಸ್ಥೆಯಿಂದ ಪಕ್ಷಿತಾರಣವೆಂದು ಮಾನ್ಯತೆ ಪಡೆದಿದೆ.
👉 ಈ ರಾಷ್ಟ್ರೀಯ ಉದ್ಯಾನವು ಏಕ ಕೊಂಬಿನ ಘೇಂಡಾಮೃಗ ಪ್ರಾಣಿಗೆ ಹೆಸರುವಾಸಿಯಾಗಿದೆ.
👉 ಈ ರಾಷ್ಟ್ರೀಯ ಉದ್ಯಾನವನದ ಮೂಲಕ ಬ್ರಹ್ಮಪುತ್ರ ಮತ್ತು ಅದರ ಉಪನದಿಯಾದ ದಿಫಾಲು ನದಿ ಹರಿಯುತ್ತವೆ.
👉 ಈ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬರುವ ಪ್ರಮುಖ ಪ್ರಾಣಿಗಳು Royal Bengal Tiger, Indian Elephant,Indian Bison, leopard,Hulak Gibbon, Sloth bear, Bengal florican bird etc
No comments:
Post a Comment