October 22, 2024

SBK KANNADA ALL PAID NOTES 2025-26 FOR COMPEITATIVE EXAMS

  ADMIN       October 22, 2024

 

ಎಲ್ಲ ಸ್ಪರ್ಧಾಮಿತ್ರರಿಗೂ ಹಾಗೂ ಓದುಗರಿಗೂ  ನಮಸ್ಕಾರ . ನನ್ನ ಹೆಸರು ಭರತ್  ಕುಮಾರ್ . ನಾನು 2017 ರಿಂದ SBK KANNADA ಎನ್ನುವ ಕನ್ನಡ ದ YOUTUBE ಶಿಕ್ಷಣ ಚಾನೆಲ್ ನಡೆಸುತ್ತಿದ್ದೇನೆ (ಪ್ರಸ್ತುತ 3,78000 ಚಂದಾದಾರರು )

ಸ್ಪರ್ಧಾತ್ಮಕ  ಪರೀಕ್ಷಾ ವಿಭಾಗದಲ್ಲಿ  ಕಳೆದ 8 ವರ್ಷ ದಿಂದ  ಇದ್ದು  ಹಾಗೂ ಹಲವಾರು ಪರೀಕ್ಷೆಗಳಿಗೆ ಉಪಯುಕ್ತ ವೀಡಿಯೊ ಗಳನ್ನು ನೀಡುತ್ತಿರುವೆ...

ಪ್ರಚಲಿತ ವಿದ್ಯಮಾನಗಳು , ಹಳೆಯ ಪ್ರಶ್ನೆ ಪತ್ರಿಕೆಗಳು ,ಮಾದರಿ ಪ್ರಶ್ನೆ ಪತ್ರಿಕೆಗಳ ಜೊತೆ ಸಾಮಾನ್ಯ ಜ್ಞಾನ ದ ಮಾಹಿತಿಯನ್ನು ನೀಡುತ್ತಾ ಬರುತ್ತಿರುವೆ.

ಉತ್ತಮವಾದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆ ಯಲ್ಲಿ ಕಳೆದ 3 ವರ್ಷಗಳಿಂದ PAID PDF ನೋಟ್ಸ್ ಗಳನು ಸಹ ತಯಾರು ಮಾಡಿ ನೀಡುತ್ತಿರುವೆ...

ನಮ್ಮಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಟ್ಸ್ ಸಿಗಲಿವೆ .ಆಸಕ್ತರು ಖರೀದಿಸಬಹುದು 

ನಮ್ಮ ನೋಟ್ಸ್ ಗಳು ಕನ್ನಡ ದಲ್ಲಿ ಮಾತ್ರಲಭ್ಯ ವಿರುತ್ತವೆ.

____________________________________________________________

SBK KANNADA  ಪಿಡಿಎಫ್ ನೋಟ್ಸ್ ಗಳು :

 

✅ಜನವರಿ 2025: 27/- (159 + pages)

✅ಜನವರಿ – ಡಿಸೆಂಬರ್ 2024  : 120/-  

✅ಜನವರಿ - ಡಿಸೆಂಬರ್  2023 :  80/- 

✅ಜನವರಿ 2023 - ಡಿಸೆಂಬರ್ 2024 (24 ತಿಂಗಳ ನೋಟ್ಸ್) : 200/-

RRB (NTPC,GROUP-D) 2025-26 ಕನ್ನಡ PDF GROUP:99/- 

✅RRB NTPC 2019 QUESTION PAPERS(KANNADA): 49/-

✅RRB GROUP D 2018 QUESTION PAPERS(KANNADA): 45/-

 ✅KSP PC/PSI PDF GROUP: 65/-

 __________________________________________________________________________

ನಮ್ಮನ್ನು ಸಂಪರ್ಕಿಸಿ  : http://wa.me/+918073519117



 __________________________________________________________________________

ಹಣ ಪಾವತಿಸುವ ವಿಧಾನ: QR CODE 

  ____________________________________________________________________________

  • ಮೇಲಿನ ಪಿಡಿಎಫ್  ನೋಟ್ಸ್ ಗಳು ನಮ್ಮಲ್ಲಿ ಲಭ್ಯ ವಿದೆ. 
  • ಮೇಲೆ  ಕೊಟ್ಟಿರುವ QR CODE  ಗೆ ಮೊತ್ತ ಪಾವತಿಸಿ  ಮೇಲೆ ನೀಡಿರುವ  WHATSAPP(8073519117) ನಂಬರ್ ಗೆ SCREENSHOT ಕಳಿಸಿದರೆ  ಕೆಲವೇ ನಿಮಿಷಗಳಲ್ಲಿ ಪಿಡಿಎಫ್ ಕಳುಹಿಸಿಕೊಡಲಾಗುವುದು . 
  • ನೆನಪಿಡಿ  ನಾವು ಯಾವುದೇ ಮಾರುಕಟ್ಟೆ ಯಲ್ಲಿ ಪುಸ್ತಕಗಳನ್ನು ಮಾರುತ್ತಿಲ್ಲ. 
  • NO PHYSICAL BOOKS ONLY DIGITAL PDF NOTES

   ____________________________________________________________________________


 

 



 


logoblog

Thanks for reading SBK KANNADA ALL PAID NOTES 2025-26 FOR COMPEITATIVE EXAMS

Previous
« Prev Post

No comments:

Post a Comment

Popular Posts