Footer Logo

December 28, 2020

RRB NTPC Exam Analysis December 28, 01st Shift

  ADMIN       December 28, 2020

 ಎಲ್ಲಾ ಆತ್ಮೀಯ ಸ್ಪರ್ಧಾ ಮಿತ್ರರಿಗೆ ನಮಸ್ಕಾರ , WELCOME TO    KPSCJUNCTION.IN


THIS IS OUR SITE WHERE YOU WILL GET ALL KPSC AND UPSC STUDY MATERIALS, OLD QUESTION PAPERS, AND MODEL QUESTION PAPERS REGARDING ALL UPCOMING COMPETITIVE EXAMS

RRB NTPC Exam Analysis 2020: Check December 28, 1st shift Exam Analysis

RRB NTPC Exam Analysis 2020: Railway Recruitment Board is conducting the NTPC Exam 2020 from December 28 2020 to January 13 2021 in two shifts for which the timings are as follows: 10:30 am to 12:00 noon, and 03:00 pm to 04:30 pm.

Here we have discussed the RRB NTPC 2020 Exam Analysis for the 1st shift of December 28, 2020. The RRB NTPC exam analysis will help you understand the type of difficulty level, questions asked, topic-wise weightage of marks, and a number of good attempts. The RRB NTPC exam has three sections namely Mathematics, Reasoning, and General Awareness. Candidates can check the section-wise and shift-wise paper analysis and utilize the time accordingly to qualify for the examination of RRB NTPC 2020.

RRB NTPC Exam Analysis 2020: Dec 28th, 1st Shift


28 ಡಿಸೆಂಬರ್ 2020 ರ ಮೊದಲ Shift ನ ಪ್ರಶ್ನೊತರಗಳನ್ನು ಕೆಳಗೆ ನೀಡಲಾಗುವುದು. ಪ್ರತಿ ಗಂಟೆಗೂ ಪ್ರಶ್ನೆ ಗಳನ್ನು Update ಮಾಡುತ್ತೇನೆ.ನಿರಂತರವಾಗಿ ಭೇಟಿ ಕೊಡಿ

After sharing the section-wise attempts of RRB NTPC 1st Shift Exam Analysis, we have provided you with the overall good attempts. You need to score the cut-off marks to appear for the RRB NTPC CBT 1 Exam 2020.

ಹೇಗಿತ್ತು ಮೊದಲ ಶಿಷ್ಟ ಗೊತ್ತಾ?

Mathematics(ಗಣಿತ)--22-24-Easy-Moderate ಪ್ರಶ್ನೆ ಗಳು ಬಂದಿವೆ

Reasoning Ability-24-26-Easy ಸುಲಭವಾದ ಪ್ರಶ್ನೆ ಗಳು ಬಂದಿವೆ.

General Awareness(ಸಾಮಾನ್ಯ ಜ್ಞಾನ)-28-30-Moderate

ಒಟ್ಟಾರೆಯಾಗಿ -74-78 ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸಬಹುದಾಗಿದೆ.

ಹಾಗಾದರೆ ಆ ಪ್ರಶ್ನೆ ಗಳು ಯಾವುವು ಎಂದು ಈಗ ತಿಳಿಯೋಣ...

Copyrighted Content:owned by kpscjunction copying strictly prohibited

28 ಡಿಸೆಂಬರ್ : ಮೊದಲ ಶಿಷ್ಟ(shift)  ನ ಪ್ರಶ್ನೆ ಗಳು ಹಾಗೂ ಉತ್ತರಗಳು


ಉತ್ತರಗಳು Update ಆಗಲಿದೆ ನಿರೀಕ್ಷೆ ಮಾಡಿ..


1) ಕಂಪ್ಯೂಟರ್ನ ಬ್ರೇನ್ ಎಂದು ಯಾವುದನ್ನು ಕರೆಯುತ್ತಾರೆ? - Central Processing Unit (CPU) 

2) ಜೈನ ಧರ್ಮದ ಮೊದಲ ತೀರ್ಥಂಕರನ ಹೆಸರೇನು?
ಜೈನರ ಮೊದಲ ತೀರ್ಥಂಕರ - ಆಧಿನಾಥ ಅಥವಾ ವೃಷಭನಾಥ
ಜೈನಧರ್ಮದ 23 ನೇ ತೀರ್ಥಂಕರ - ಪಾರ್ಶ್ವನಾಥ
ಜೈನಧರ್ಮದ 24 ನೇ ತೀರ್ಥಂಕರ - ಮಹಾವೀರ

ಕಾಲ ಕ್ರಿ.ಪೂ 599-527
ಸ್ಥಳ ಬಿಹಾರದ ವೈಶಾಲಿ ಬಳಿಯ ಕುಂದಗ್ರಾಮ
 ನಿರ್ವಾಣ ತನ್ನ 72 ನೇ ವಯಸ್ಸಿನಲ್ಲಿ ಕ್ರಿ.ಪೂ 527 ರಲ್ಲಿ ಬಿಹಾರದ ಪಾವಪುರ ಎಂಬಲ್ಲಿ 

ಪಂಗಡಗಳು 1) ದಿಗಂಬರ 2) ಶ್ವೇತಾಂಬರ

ಜೈನ ಧರ್ಮದ ಸಮ್ಮೇಳನಗಳು:-

ಮೊದಲ ಸಮ್ಮೇಳನ:- ಪಾಟಲಿಪುತ್ರದಲ್ಲಿ ಕ್ರಿ.ಪೂ 8 ನೇ ಶತಮಾನದ ಮೊದಲು ಅಂದರೇ ( ಕ್ರಿ.ಪೂ 310 ರಲ್ಲಿ) ನಡೆಯಿತು. ಇದರ ಅಧ್ಯಕ್ಷತೆಯನ್ನು ಸ್ಥೂಲಭದ್ರನು ವಹಿಸಿಕೊಂಡಿದ್ದನು. ಇದರ ವಿಶೇಷತೆಯೆಂದರೇ ಕೇವಲ ಶ್ವೇತಾಂಬರರು ಮಾತ್ರ 14 ಅಂಗಗಳ ಬದಲಾಗಿ 12 ಅಂಗಗಳನ್ನು ಸ್ವೀಕರಿಸಿದರು.

ಎರಡನೇ ಸಮ್ಮೇಳನ:- ಈ ಸಮ್ಮೇಳನವು ವಲ್ಲಭಿ ಎಂಬಲ್ಲಿ ಕ್ರಿ.ಶ 512 ರಲ್ಲಿ ನಡೆಯಿತು. ಇದರಲ್ಲಿ ಶ್ವೇತಾಂಬರರು ಮಾತ್ರ ಭಾಗವಹಿಸಿದ್ದರು. ಇದರ ಅಧ್ಯಕ್ಷತೆಯನ್ನು ದೇವದಿರ್ಕ್ಷಮಾಶ್ರಮಣ ಎಂಬುವವನು ವಹಿಸಿಕೊಂಡಿದ್ದನು. 12 ಅಂಗಗಳು ಮತ್ತು 12 ಉಪ ಅಂಗಗಳ ಅಂತಿಮ ರಚನೆ ಈ ಸಮ್ಮೇಳನದ ವಿಶೇಷತೆಯಾಗಿದೆ.

3)ಕುಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?- ತಮಿಳುನಾಡು



★ ಭಾರತದ ಅಣು ವಿದ್ಯುತ್ ಕೇಂದ್ರಗಳು :
(India's Nuclear Power Plants)

ಅಣು ವಿದ್ಯುತ್ ಶಕ್ತಿಯು 20 ನೇ ಶತಮಾನದಲ್ಲಿ ಮಾನವನಿಂದ ಅವಿಷ್ಕಾರಗೊಂಡ ಹೊಸ ಶಕ್ತಿ ಸಂಪನ್ಮೂಲಗಳಲ್ಲಿ ಮುಖ್ಯವಾದುದು. ಭಾರತವು ಅಣು ಖನಿಜಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದೆ. ಅಣು ವಿದ್ಯುತ್ ಉತ್ಪಾದನೆಗೆ ಬೇಕಾಗುವ ಅಣು ಕಚ್ಚಾವಸ್ತುಗಳಾದ ಯುರೇನಿಯಂ,  ಥೋರಿಯಂ,  ರೇಡಿಯಂ ಮತ್ತು ಲಿಥಿಯಂ ಖನಿಜ ಅದಿರುಗಳು ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹರಡಿಕೊಂಡಿದ್ದು ನಿಕ್ಷೇಪಗಳ ಮೂಲಕ ಪಡೆಯಲಾಗುತ್ತಿದೆ.

ಭಾರತವು ಅಪಾರ ವಿದ್ಯುತ್ತಿನ ಕೊರತೆಯನ್ನು ಹೊಂದಿದ್ದು,  ಅಣು ಸ್ಥಾವರಗಳ ಅಪಾರ ಅಗತ್ಯವನ್ನು ಹೊಂದಿದೆ. ಭಾರತವು ಅಣು ವಿದ್ಯುತ್ ಶಕ್ತಿಯ ಪ್ರಾಮುಖ್ಯತೆಯನ್ನು ಪರಿಗಣಿಸಿ,  ಇದರ ಉತ್ಪಾದನೆಗೆ ಅವಶ್ಯಕವಾದ ಸಂಸ್ಥೆಗಳನ್ನು, ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿದೆ.

ಭಾರತದಲ್ಲಿ ಇಂದು ೭ ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ.

೧) ತಾರಾಪುರ ಅಣು ವಿದ್ಯುತ್ ಕೇಂದ್ರ:
ಇದು ಭಾರತದ ಮೊದಲ ಅಣು ವಿದ್ಯುತ್ ಉತ್ಪಾದನಾ ಕೇಂದ್ರ. ಇದನ್ನು ೧೯೬೯ ರಲ್ಲಿ ಮುಂಬೈ ಬಳಿಯ ತಾರಾಪುರದಲ್ಲಿ ಸ್ಥಾಪಿಸಲಾಯಿತು.

೨)  ರಾಣಾಪ್ರತಾಪಸಾಗರ ಅಣು ವಿದ್ಯುತ್ ಕೇಂದ್ರ:
ಇದನ್ನು ರಾಜಸ್ಥಾನದ ಕೋಟಾ ಜಿಲ್ಲೆಯ ರಾಣಾಪ್ರತಾಪಸಾಗರ ಎಂಬಲ್ಲಿ ಸ್ಥಾಪಿಸಲಾಗಿದೆ.  ಇದು ೧೯೭೧ ರಲ್ಲಿ ಕಾರ್ಯಾರಂಭ ಮಾಡಿತು.

೩) ಕಲ್ಪಾಕಂ ಅಣು ವಿದ್ಯುತ್ ಕೇಂದ್ರ:
ಇದನ್ನು ತಮಿಳುನಾಡಿನ ಚೆನ್ನೈ ಸಮೀಪದ ಕಲ್ಪಾಕಂ ಎಂಬಲ್ಲಿ ನಿರ್ಮಿಸಲಾಗಿದೆ.

೪) ನರೋರ ಅಣು ವಿದ್ಯುತ್ ಕೇಂದ್ರ:
ಇದನ್ನು ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಗಂಗಾನದಿ ದಡದಲ್ಲಿ ಸ್ಥಾಪಿಸಲಾಗಿದೆ.

೫)  ಕಕ್ರಪಾರ ಅಣು ವಿದ್ಯುತ್ ಕೇಂದ್ರ:
ಇದು ಗುಜರಾತಿನ ಸೂರತ್ ನಿಂದ ೮೦ ಕಿ.ಮೀ. ದೂರದಲ್ಲಿದ್ದು, ೧೯೯೩ ರಲ್ಲಿ ಸ್ಥಾಪನೆಗೊಂಡಿದೆ.

೬) ಕೈಗಾ ಅಣು ವಿದ್ಯುತ್ ಕೇಂದ್ರ:
ಇದು ಇತ್ತಿಚಿಗೆ ೨೦೦೦ ರಲ್ಲಿ ೨ನೇ ಘಟಕವು ಉತ್ಪಾದನೆಯನ್ನು ಆರಂಭಿಸಿತು.  ಮೊದಲ ಘಟಕವು ನಿರ್ಮಾಣದ ಹಂತದಲ್ಲಿದೆ.  ಇದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಇವುಗಳಲ್ಲದೆ ರಾಜಸ್ಥಾನದ ಕೋಟಾ,  ಕೈಗಾ ಮತ್ತು ತಾರಾಪುರ ಕೇಂದ್ರಗಳಲ್ಲಿ ಇನ್ನೂ ಕೆಲವು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

೭)  ಕೂಡುಂಕುಲಂ ಕೇಂದ್ರ:
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಕೂಡುಂಕುಲಂನಲ್ಲಿ ಸ್ಥಾಪಿಸಲಾಗಿದೆ. ಇದರ ವಿಸ್ತರಣೆಯ ಯೋಜನೆಗೆ ಸ್ಥಳೀಯರಿಂದ ಅಪಾರ ವಿರೋಧ ವ್ಯರ್ಥವಾಗುತ್ತಿದೆ. 

— ಹೀಗೇ ಹೊಸ ಅಣು ವಿದ್ಯುತ್ ಕೇಂದ್ರಗಳ ಸ್ಥಾಪನೆ ಹಾಗೂ ಮೊದಲಿನ ಘಟಕಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿ ಒಟ್ಟು ವಿದ್ಯುತ್ತಿನ ಶೇ.೨೦೩ ರಷ್ಟು ಉತ್ಪಾದಿಸುತ್ತಿದೆ.

4) ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ನಾನು ಅದನ್ನು ಪಡೆದೇ ತೀರುತ್ತೇನೆ ಎಂದು ಹೇಳಿದವರು ಯಾರು? - ಬಾಲಗಂಗಾಧರ ತಿಲಕ್

5)PNB ಕೇಂದ್ರ ಕಚೇರಿಯಲ್ಲಿ ಕಂಡುಬರುತ್ತದೆ? - ನವದೆಹಲಿ
Punjab National Bank, abbreviated as PNB, is an Indian public sector bank headquartered in New Delhi, India.

Headquarters: New Delhi, India

Total assets: ₹830,666 crore (US$120 billion) (2020)

Founder: Dyal Singh Majithia; Lala Lajpat Rai

6) ಖೆಲೋ ಇಂಡಿಯ ಯೂತ್ ಗೇಮ್ಸ್ 2020 ಆವೃತ್ತಿಯಲ್ಲಿ ನಡೆಯಿತು?- ಅಸ್ಸಾಂನ ಗುವಾಹಟಿಯಲ್ಲಿ

7) ಭಾರತದ ಅತಿ ಚಿಕ್ಕ ವಯಸ್ಸಿನ ರಾಷ್ಟ್ರಪತಿ ಎಂದು ಖ್ಯಾತರಾದವರು ಯಾರು?- ನೀಲಂ ಸಂಜೀವ ರೆಡ್ಡಿ( 64 ವರ್ಷ 67 ದಿನ)

8) ಅಮರ್ತ್ಯ ಸೇನ್  ಅವರಿಗೆ ನೊಬೆಲ್ ಪುರಸ್ಕಾರ ಯಾವ ವರ್ಷದಲ್ಲಿ ದೊರೆಯಿತು? 1998


ರವೀಂದ್ರನಾಥ ಠಾಗೋರ್ - ಸಾಹಿತ್ಯ (1913)

ಸರ್. ಸಿ. ವಿ. ರಾಮನ್ - ಭೌತಶಾಸ್ತ್ರ (1930) 

 ಡಾ. ಹರಗೋಬಿಂದ ಖುರಾನ - ವೈದ್ಯಶಾಸ್ತ್ರ (1968)

 ಮದರ್ ತೆರೇಸಾ - ಶಾಂತಿ ಪ್ರಶಸ್ತಿ (1979) 

 ಸುಬ್ರಮಣ್ಯಮ್ ಚಂದ್ರಶೇಖರ್ - ಭೌತಶಾಸ್ತ್ರ (1983)

 ಅಮರ್ತ್ಯ ಸೇನ್ - ಅರ್ಥಶಾಸ್ತ್ರ (1998)

 ಡಾ. ರಾಜೇಂದ್ರಕುಮಾರ್ ಪಚೌರಿ-'ಪರಿಸರ ಸಂರಕ್ಷಣೆಗಾಗಿ,' 'ನೋಬೆಲ್ ಶಾಂತಿಪ್ರಶಸ್ತಿ' (2007) 

 ವೆಂಕಟರಾಮನ್ ರಾಮಕೃಷ್ಣನ್, ರಸಾಯನಶಾಸ್ತ್ರದಲ್ಲಿ (2009) 

 ಕೈಲಾಸ್ ಸತ್ಯಾರ್ಥಿ, ಶಾಂತಿ (2014) 

9) ಡಿಆರ್ ಡಿಓ ದತ್ತ ಮುಖ್ಯಸ್ಥರು ಯಾರು? - ಡಾಕ್ಟರ್ಜಿ ಸತೀಶ್ ರೆಡ್ಡಿ


The Defence Research and Development Organisation is an agency under the Department of Defence Research and Development in Ministry of Defence of the Government of India, charged with the military's research and development, headquartered in Delhi, India. 

Founded: 1958

Jurisdiction: India

Headquarters: DRDO Bhavan, New Delhi

10) COVID - 19 ವಿರುದ್ಧದ ಮೊದಲ ನೋಂದಾಯಿತ ಲಸಿಕೆ ?ಸ್ಪುಟ್ನಿಕ್ ವಿ (ರಷ್ಯಾ ದೇಶ)

11) ಅಂತರಾಷ್ಟ್ರೀಯ ಮಹಿಳಾ ದಿನವನ್ನು ಎಂದು ಆಚರಿಸಲಾಗುತ್ತದೆ? - ಪ್ರತಿವರ್ಷ ಮಾರ್ಚ್ 8

The theme for the International Women's Day 2020 is “I am Generation Equality: Realizing women's rights”.

12) ವಿಶ್ವ ಭೂಮಿ ದಿನವನ್ನು ಎಂದು ಆಚರಿಸಲಾಗುತ್ತದೆ? - ಏಪ್ರಿಲ್ 22
The theme for Earth Day 2020 was climate action. 

13) ನಮ್ಮ ಸಂವಿಧಾನದ ಯಾವ ವಿಧಿಯು ಚುನಾವಣಾ ಆಯೋಗದ ಬಗ್ಗೆ ತಿಳಿಸುತ್ತದೆ? -  ಸಂವಿಧಾನದ ವಿಧಿ  324-329 ಮತ್ತು ಭಾಗ 15

14) ಎರಡನೇ ಪಾಣಿಪತ್ ಕದನ ಯಾವಾಗ ನಡೆಯಿತು? -ಕ್ರಿ.ಶ.1556

ಮೊದಲನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1526
* ಫಲಿತಾಂಶ: ಬಾಬರ್ ಇಬ್ರಾಹಿಂ ಲೋದಿನನ್ನು ಸೋಲಿಸಿದನು.

ಎರಡನೆಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1556
* ಫಲಿತಾಂಶ: ಅಕ್ಬರ್ ಹೇಮುನನ್ನು ಸೋಲಿಸಿದನು.

ಮೂರನೇಯ ಪಾಣಿಪತ್ ಕದನ :
* ನಡೆದ ಇಸ್ವಿ : ಕ್ರಿ.ಶ.1761
* ಫಲಿತಾಂಶ: ಅಹ್ಮದ್ ಶಾ ಅಬ್ದಾಲಿ ಮರಾಠರನ್ನು ಸೋಲಿಸಿದನು.

16) ಭಾರತದ ಪ್ರಸ್ತುತ ಚುನಾವಣಾ ಆಯುಕ್ತರು ಯಾರು? -ಸುನೀಲ್ ಅರೋರಾ

ಡಿ.ಆರ್. ಬಿ. ಬಸವರರಾಜು, ಐಎಎಸ್ (ರಿಟ.) (ಕರ್ನಾಟಕ)

17) ಐಪಿಎಲ್ 2020 ರ ಅಂತಿಮ ಪಂದ್ಯ ಎಲ್ಲಿ ನಡೆಯಿತು? -ದುಬೈ

Dubai International Cricket Stadium

The 2020 Indian Premier League Final was played on 10 November 2020 between the Mumbai Indians and the Delhi Capitals at Dubai International Cricket Stadium, Dubai. It was a Day/Night Twenty20 match, which decided the winner of 2020 season of the Indian Premier League (IPL), an annual Twenty20 tournament in India.



On November 10, 2020, Mumbai Indians won the IPL 2020 Trophy for the fifth time. The team has so far won the title in 2013, 2015, 2017, 2019 and 2020. Rohit Sharma was the captain of the team.


Kagiso Rabada wins the Purple Cap (DC)

KL Rahul is currently holds the IPL 2020 orange cap (Kings XI Punjab)



18) ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಎಂದು ಆಚರಿಸಲಾಗುತ್ತದೆ ? - ಜೂನ್ 5

19) ಜಾಗತಿಕ ಹಸಿವು ಸೂಚ್ಯಂಕ 2020ರಲ್ಲಿ ಭಾರತದ ಸ್ಥಾನವೇನು? -India ranks 94 among 107 countries

20 )UNSC ಮುಖ್ಯಸ್ಥ ರು ಯಾರು?-

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿದೆ. ಚಲಾವಣೆಗೊಂಡ 192 ಮತಗಳಲ್ಲಿ ಭಾರತವು 184 ಮತಗಳನ್ನು ಪಡೆಯಿತು. 

India, which has been elected as a non-permanent member of the Security Council, will serve as the president of the powerful 15-nation UN body for the month of August, 2021.

21) ಸುಕನ್ಯಾ ಸಮೃದ್ಧಿ ಯೋಜನೆ ಯಾವಾಗ ಪ್ರಾರಂಭವಾಯಿತು? - 2015

ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) 'ಬೇಟಿ ಬಚಾವೊ ಬೇಟಿ ಪದಾವೊ' ಅಭಿಯಾನದ ಅಂಗವಾಗಿ ಪ್ರಾರಂಭಿಸಲಾದ ಹೆಣ್ಣು ಮಗುವಿಗೆ ಒಂದು ಸಣ್ಣ ಠೇವಣಿ ಯೋಜನೆಯಾಗಿದೆ. 

ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 22 ಜನವರಿ 2015 ರಂದು ಹರಿಯಾಣದ ಪಾಣಿಪತ್‌ನಲ್ಲಿ ಪ್ರಾರಂಭಿಸಿದರು . ಯಾವುದೇ ಭಾರತ ಅಂಚೆ ಕಚೇರಿ ಅಥವಾ ಕೆಲವು ಅಧಿಕೃತ ವಾಣಿಜ್ಯ ಬ್ಯಾಂಕುಗಳ ಶಾಖೆಯಲ್ಲಿ ಖಾತೆಗಳನ್ನು ತೆರೆಯಬಹುದು. 

22) ಗೋಬಿ ಮರುಭೂಮಿ ಯಾವ ಖಂಡದಲ್ಲಿ ಕಂಡು ಬರುತ್ತದೆ? - ಏಷ್ಯಾ ಖಂಡ (Mangolia and China)

23)ಸ್ಯಾಡಲ್ ಪೀಕ್ ರಾಷ್ಟ್ರೀಯ ಉದ್ಯಾನವನವು ರಾಜ್ಯ/ಕೆಂದ್ರಾಡಳಿತ ದಲ್ಲಿದೆ?- ಅಂಡಮಾನ್ ಮತ್ತು ನಿಕೋಬಾರ್

24)What is the Full form of URL?The full form of URL is Uniform Resource Locator

25)ಅತಿ ಉದ್ದದ ಕಡಲತೀರವನ್ನು ಹೊಂದಿರುವ ರಾಜ್ಯ ಯಾವುದು?
ಉತ್ತರ: ಗುಜರಾತ್

26)ಓಜೋನ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: 16 ಸೆಪ್ಟೆಂಬರ್

27)ಹಿಮಾಚಲ ಪ್ರದೇಶದ ಸಿಎಂ ಯಾರು?
ಉತ್ತರ: ಜೇ ರಾಮ್ ಠಾಕೂರ್

28)ರುಕ್ಮಿಣಿ ದೇವಿ ಅರುಂಧಲೆ ಯಾವ ನೃತ್ಯ ಪ್ರಕಾರದೊಂದಿಗೆ ಸಂಬಂಧ ಹೊಂದಿದ್ದಾರೆ?
ಉತ್ತರ: ಭರತನಾಟ್ಯ

29)ಚಂದ್ರಯಣ್ 2 ಅನ್ನು ಯಾವಾಗ ಪ್ರಾರಂಭಿಸಲಾಯಿತು?
ಉತ್ತರ: 22 ಜುಲೈ, 2019

30) ಭಾರತದ ಪ್ರಸ್ತುತ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಯಾರು? -ಶರದ್ ಅರವಿಂದ್ ಬೊಬ್ಡೆ

    
ಇನ್ನಷ್ಟು ಬರಲಿದೆ ನಿರೀಕ್ಷೆ ಮಾಡಿರಿ




logoblog

Thanks for reading RRB NTPC Exam Analysis December 28, 01st Shift

Previous
« Prev Post

No comments:

Post a Comment

Popular Posts

Followers